Krishna

  • Krishna baro

    Composer : Shri Purandara dasaru ಕೃಷ್ಣ ಬಾರೊ ಶ್ರೀ ಕೃಷ್ಣ ಬಾರೋಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ ||ಅ|| ಮನ್ಮಥ ಜನಕನೆ ಬೇಗನೆ ಬಾರೊಕಮಲಾಪತಿ ನೀ ಬಾರೊಅಮಿತ ಪರಾಕ್ರಮ ಶಂಕರ ಬಾರೊಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||೧|| ಸುರುಳು ಕೇಶಗಳ ಒಲಿವ ಅಂದಭರದ ಕಸ್ತೂರಿ ತಿಲಕದ ಚಂದಶಿರದಿ ಒಪ್ಪುವ ನವಿಲು ಕಣ್ಗಳಿಂದತರತರದ ಆಭರಣಗಳ ಧರಿಸಿ ನೀ ಬಾರೊ ||೨|| ಹಾಲು ಬೆಣ್ಣೆಗಳ ಕೈಯಲಿ ಕೊಡುವೆಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆಜಾಲ ಮಾಡದೆ ಬಾರಯ್ಯ…

  • Dayavirali dayavirali damodara

    Composer : Shri Gopaladasaru ದಯವಿರಲಿ ದಯವಿರಲಿ ದಾಮೋದರಾ ||ಪ||ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟುತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||೧|| ಬಂದೆನೊ ನಾನಿಲ್ಲಿ ಬಹು ಜನ್ಮದಾ ಸುಕೃತ-ದಿಂದನಿನ್ನ ಬಳಿಗೆ ಇಂದಿರೇಶಾಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆಬಂಧನವ ಕಡಿವ ಜ್ಞಾನ ಭಕುತಿ ಕೊಡೊ ಸ್ವಾಮಿ ||೨|| ಎನಗ್ಯಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ…

  • Venunada baro

    Composer : Shri Purandara dasaru ವೇಣುನಾದ ಬಾರೋವೇಂಕಟರಮಣನೇ ಬಾರೋ || ಪ || ಬಾಣನ ಭಂಗಿಸಿದಂಥಭಾವಜನಯ್ಯನೆ ಬಾರೋ || ಅ.ಪ || ಪೂತನಿಯ ಮೊಲೆಯುಂಡನವನೀತ ಚೋರನೇ ಬಾರೋಭೀತ ರಾವಣನ ಸಂಹರಿಸಿದಸೀತಾನಾಯಕ ಬಾರೋ || ೧ || ಬಿಲ್ಲಮುರಿದು ಮಲ್ಲರ ಗೆದ್ದಪುಲ್ಲನಾಭನೇ ಬಾರೋಗೊಲ್ಲತೇರನೊಡನೆ ನಲಿವಚೆಲುವ ಮೂರುತಿ ಬಾರೋ || ೨ || ಮಂದರಗಿರಿ ಎತ್ತಿದಂಥಇಂದಿರೆ ರಮಣನೇ ಬಾರೋಕುಂದದೇ ಗೋವುಗಳ ಕಾಯ್ದಪುಂಡರೀಕಾಕ್ಷನೇ ಬಾರೋ || ೩ || ನಾರಿಯರ ಮನೆಗೆ ಪೋಗುವವಾರಿಜನಾಭನೇ ಬಾರೋಈರೇಳು ಭುವನವ ಕಾಯುವಮಾರನಯ್ಯನೇ ಬಾರೋ ||…

error: Content is protected !!