Pradyumna Tirtha

  • Hyangadaru enna

    Composer : Shri Pradyumna Teertharu ಹ್ಯಾಂಗಾದರು ಎನ್ನ ನೀನೆ ರಕ್ಷಿಸ ಬೇಕೋಸಾಗರ ಶಯನ ಕೃಷ್ಣಾ [ಪ]ಭಾಗವತರ ಸಂಗ ಬೇಗದಿಂದಲಿ ಇತ್ತುಹೋಗಲಾಡಿಸು ಭವವ ಶ್ರೀ ಕೃಷ್ಣ [ಅ.ಪ] ಬಾಲೇರ ಸಲುವಾಗಿ ಕೀಳು ಜನರಲ್ಲಿಶೀಲ ಜರಿದು ಯಾಚಿಸಿ,ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ [೧] ಅಂಗಜನಾಟಕೆ ಹಗಲಿರುಳೆನ್ನದೆ ಪರಅಂಗನೆಯರ ಕೂಡಿ,ಮಂಗಳ ಮಹಿಮ ತುರಂಗ ವದನ ದೇವಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ [೨] ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆಕಾರುಣ್ಯದಲಿ ಭಕ್ತನ,ಅರಿಷಟ್ಕರ ಕೊಂದು ಕರಿವರದನೆ…

  • Lakshmipriyara charana

    Composer : Shri Pradyumna Teertharu Shri Lakshmipriya Teertharu : KundApura Vyasaraja mathaGurugaLu: Shri Laxmivara TeertharuShishyaru: Shri Laxmi Prasanna TeertharuBrindavana: AbburAradhane: Jyeshta Shuddha Ekadashi ಲಕ್ಷ್ಮೀಪ್ರಿಯರ ಚರಣ ಭಜನೆನಿರುತದಿಂದ ಮಾಡುವ [ಪ]ಲಕ್ಷ್ಮೀಪತಿಯ ಕರುಣ ಪಡೆದುಹರುಷದಿ ನಾವ್ ಬದುಕುವ [ಅ.ಪ] ಸದ್ ವೈಷ್ಣವ ಕುಮುದಕಾಭಿವೃದ್ಧಿ ತರುವ ಗೋಸುಗಮಧ್ವ ಮತಾಬ್ಧಿಯಲ್ಲಿಉದ್ಭವಿಸಿದ ಚಂದ್ರರ (೧) ವ್ಯಾಸಮುನಿಗೆ ಒಲಿದ ಕೃಷ್ಣನಸೋಸಿಲಿಂದ ಪೂಜಿಸಿವ್ಯಾಸಸೂತ್ರ ಭಾಷ್ಯ ಉಪನ್ಯಾಸ ಮಾಡಿ ಮರೆವರ (೨) ದೀನ ಜನರ ವೃಂದಕೆ ಸುರಧೇನು ಎನಿಪ…

  • Palisenna velapura chenna

    Composer : Shri Pradyumna Teertharu ಪಾಲಿಸೆನ್ನ ವೇಲಾಪುರ ಚೆನ್ನ (ಪ) ಪಾಲಿಸು ಕರುಣಾ ನಿಲಯನೆಂದು ನಾಕೇಳಿ ಬಂದೆ ಬಹು ಸುಂದರಕಾಯ (ಅ.ಪ) ಪದುಮ ಶಂಖ ಅರಿ ಮುದದಿ ಗದಾಧರಪದಪದುಮದಿ ಮನ ಒದಗಿಸಿ ಬೇಗ [೧] ಪೀತಾಂಬರ ಶ್ರೀವತ್ಸ ಕೌಸ್ತುಭದಿಅತಿ ಶೋಭಿಪ ನೀ ಸ್ತುತಿಗೊಲಿಯುತಲಿ [೨] ಚನ್ನಕೇಶವ ಬಿನ್ನೈಸುವೆನೋಬೆನ್ನ ಬಿಡದಲೆ ಮನ್ನಿಸಿ ತ್ವರದಿ [೩] ಕಂದನ ಕುಂದುಗಳೊಂದೆಣಿಸದಲೆಬಂದು ಚಿಂತನಕೆ ಇಂದಿರೆ ರಮಣ [೪] ಮೀನಕೇತುಪಿತ ಶ್ರೀ ನರಹರಿಯೆಜ್ಞಾನ ಭಕುತಿಯಿತ್ತು ಮೌನದಿಂದ ನೀ [೫] pAlisenna vElApura cenna…

error: Content is protected !!