Haridasa seva

  • Endu baruvalo

    Composer : Shri Venkata vittala ಎಂದು ಬರುವಳೋ ಗೋ-ವಿಂದನೊಲ್ಲಭೆಲಕ್ಷ್ಮೀ ರಂಗನ ಸನ್ನಿಧಿಗೆ [ಪ] ಮಂಗಳಾಂಗಿ ಸರ್ವಾಂಗ ಬಳಲಿ ಮುಖ ಕಂದಿಕಳೆಗುಂದಿದಂತೆ | ಬಲು ವ್ಯಥೆಯಂತೆ [ಅ.ಪ] ಶೇಷನ ಶಿಖಿ ಮ್ಯಾಲೆ ವಾಸುದೇವರುಲಕ್ಷ್ಮೀ ಸಮೇತರಾಗಿರುತಿರಲು,ಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ (೧) ಥಟ್ಟನೆ ಇಳಿದಾಳು ಸಿಟ್ಟಿನಿಂದಲಿಬಹು ಧಿಕ್ಕಾರ ಮಾಡಿದಳುಲಕ್ಷ್ಮೀ ರಮಣನೆಂಬೊ ಬಿರುದು ನಿಮಗೆಈ ಹೊತ್ತಿಗೆ ಅಲ್ಲೆಂದಾಳು | ತೆರಳಿದಳು (೨) ನಿಲ್ಲದೆ ಪೊರಟಾಳು ಫುಲ್ಲಾಕ್ಷಿಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿಕೊಲ್ಹಾಪುರಕೆ ಬಂದಾಳು…

  • Anu Madhwavijaya / Prameya navamalika

    Composer : Shri Narayana Panditacharya ಶ್ರೀಶ-ಪ್ರೀತ್ಯೈ ಪ್ರ-ಜಾತಃ ಸು-ಮಹಿತ-ಮಹಿಮಾ ಶ್ರೀ-ಹನೂಮಾನ್ ನಿದೇಶಾತ್ರಾಮಸ್ಯೋಲ್ಲಂಘಿತಾಬ್ಧಿಃ ಸ ಹರಿರಥ ಗತಃ ಸೇತುನಾ ಪಿಷ್ಟ-ದುಷ್ಟಃ |ಭ್ರೂಭೃನ್ನೀ: ರಾವಣಾರಿಂ ಪುರ-ಗಮುರು-ದಯಂ ಪೂಜಯಿತ್ವಾ ಸ-ಸೀತಂಪಶ್ಯನ್ ಕಿಂಪೂರುಷೇ ತಂ ಸತತಮಪಿ ಮಹಾ ಪ್ರಾಣ-ಮುಖ್ಯೋಽ-ವತಾನ್ಮಾಂ |೧| ಭೀಮೋಽಭೂತ್-ಯೋ-ನಭೇಧ್ಯಶ್ಚಕಿತ -ರಿಪು-ಕೃತಾಪತ್ -ಪ್ರತಾರೀ ಸಲೀಲಂರಕ್ಷೋ-ಘ್ನಃ ಪ್ರಾಪ್ತ-ಕೃಷ್ಣೋ ಮಖ-ಕೃದುತ ವನೇ ದುಷ್ಟ-ಹಾ ಕೀಚಕ-ಘ್ನಃ |ಹತ್ವಾ ದುರ್ಯೋಧನಾದೀನ್ ಸ್ವ-ಪದಮುಪ-ಗತೋ ಯದ್-ವಿಷಃ ಕ್ರೋಧ-ತಂತ್ರಾಃಭೂತ್ವಾ ಭೂಮೌ ಕು-ಶಾಸ್ತ್ರಂ ವ್ಯಧಿಷತ ಮಣಿಮತ್-ಪೂರ್ವಕಾಃ ಪಾತು ಸೋಽಸ್ಮಾನ್ |೨| ಅಜ್ಞಾನೋತ್ಸಾದನಾರ್ಥಂ ಸುರ-ವರ-ಮಹಿತೋ ಸೂಚಿತೋ ರೂಪ್ಯ-ಭರ್ತ್ರಾಜಾತೋ ಮಧ್ಯಾಲಯಾರ್ಯಾದ್-ಗುರು-ಮತಿ -ತಪಸೋ ವಾಸು-ದೇವಾಭಿಧಾನಃ |ಗೋ-ದಾತ್ರೇ…

    , ,
  • Lakshmi Hrudaya – Vadirajaru

    ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿಆದಿ ಅಂತ್ಯಗಳಿಲ್ಲದಿರಲು, ಚೋದ್ಯ ಸುಖರೂಪದಿಂದ ಅವಳಿಗೆ ವೇದವಾಲಿಗಳಓದುತ್ತಿರಲು, ಅವಳಿಂದ ಹರಿಯು ಮೂರುಮನೆಗಳ ಎಂಬ ಆಲಯಕ್ಕೆ ಅನ್ನ ಭಯವಿಲ್ಲ |ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿತಾನಾದಳು ಅಚ್ಯುತಗೆ ಅಂಭುದಿಯಾದಳು |ಆಗ ಮಹಾಲಕುಮಿ ಅಂಬರದ ಆಭರಣವಾದಳು |ಪೊಂಬಣ್ಣದ ಆಲದೆಲೆಯಾದಳು ಎನೆಂಬೆಇವಳ ಸಾಹಸಕ್ಕೆ | ಶ್ರೀಭೂ ದುರ್ಗೆಯರಆಲಿಸಿದನು ಹರಿಯು ತಾ ಆಲದೆಲೆಯ ಮೇಲೆಮಲಗಿದನು | ಅಚ್ಯುತನ ಹೃದಯದಲ್ಲಿಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿತುಂಬಾಕೊಂಡು | ತನಯನ ನೂರು ವರ್ಷ ಪರಿಯಂತದಿವನಜಾಕ್ಷ ವಟಪತ್ರ ಶಯನನಾಗಿ |ಜನರೆಲ್ಲ ತಮ್ಮ ಗತಿಗೆ…

    ,

error: Content is protected !!