Haridasa seva

  • Amboruhekshane

    Composer : Shri Vidyaprasanna Teertharu ಅಂಬೋರುಹೇಕ್ಷಣೆ ಲಂಬಾಲಕೇ ಜಗ- |ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ || ಪ || ನಂಬಿದೆ ನಿನ್ನ ಪದಾಂಬುಜಯುಗಳವ |ಕಂಬು ಕಂಧರಿ ಕನಕಾಂಬರ ಧಾರಿಣಿ |ಬೆಂಬಲವೀಯೆ ವಿಳಂಬವ ಮಾಡದೆ || ಅ. ಪ. || ’ಯಂಕಾಮಯೇ ತ್ಯಾದಿ’ ಶೃತಿಗಳೆಲ್ಲಾ |ಪಂಕಜಭವಮುಖ ಸುಮನಸರು |ಕಿಂಕರರೆನ್ನುತ ಪೊಗಳುತಿರಲು |ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ |ಶಶಾಂಕ ಸೋದರಿ ಆತಂಕ ಬಿಡಿಸೆ || ೧ || ನೀರಜಾತ ಗಣ ಕೃತ ನಿಲಯೇ |ಮಾರಜನಕ ಹರಿ ಪ್ರಿಯ ಜಾಯೆ…

    ,
  • Sarvada patisiro 24

    Composer : Shri Rangesha vittala ಸರುವದ ಪಠಿಸಿರೊ ಚತುರವಿಂಶತಿ ನಾಮಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ [ಪ] ಕೇಶವ ನಾರಾಯಣ ಮಾಧವ ಗೋವಿಂದನಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ (೧) ವಾಮನ ಶ್ರೀಧರ ಹೃಷಿಕೇಶ ಪದುಮನಾಭದಾಮೋದರ ಸಂಕರುಷಣ ವಾಸುದೇವನ (೨) ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮ ದೇವನಅಧೋಕ್ಷಜ ನಾರಸಿಂಹ ಅಚ್ಯುತರಾಯನ (೩) ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣ ಸ್ವಾಮಿಯಜನನ ಮರಣ ರಹಿತನಾದ ಶ್ರೀನಿವಾಸನ (೪) ಈ ಮಹಾ ನಾಮಂಗಳ ಪ್ರೇಮದಿಂ ಪಾಡಲುಕಾಮಿತಾರ್ಥವೀವ ಶ್ರೀ ರಂಗೇಶವಿಠಲ (೫) saruvada paThisiro caturaviMSati…

    ,
  • Kandu kandu nee enna

    Composer : Shri Purandara dasaru ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಪುಂಡರೀಕಾಕ್ಷ ಶ್ರೀ ಪುರುಷೋತ್ತಮ |ಪ| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನೈಯ್ಯ ನೀರಜಾಕ್ಷತಂದೆ ತಾಯಿಯು ನೀನೆ ಬಂಧು ಬಳಗವು ನೀನೆಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ ||೧|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿಎಣಿಸಲಾರದ ಭವದಿ ಕಡುನೊಂದೆ ನಾನುಸನಕಾದಿ ಮುನಿವಂದ್ಯ ವನಜಸಂಭವ ಜನಕಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||೨|| ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆಭಕ್ತರಾಧೀನನಾಗಿ ಇರಬೇಡವೆಮುಕ್ತಿದಾಯಕ ನೀನು ಹೊನ್ನೂರು ಪುರವಾಸಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||೩|| kaMDu…

    , , ,

error: Content is protected !!