Haridasa seva

  • Raghuprema guru stotram

    Composer : Shri Muttigi Swamirayacharyaru / Shri Raghurama vittala ವಂದೇ ಬ್ರಹ್ಮೇಂದ್ರ ರುದ್ರಾದಿ ವಂದ್ಯ ಶ್ರೀಪಾದ ಪಂಕಜಂ |ಶಂಖ ಚಕ್ರ ಗದಾ ಪದ್ಮ ಧಾರಿಣಂ ಹಯ ಶೀರ್ಷಕಂ || ೧ || ಶ್ರೀಮದಾನಂದ ತೀರ್ಥಾಖ್ಯಂ ಪ್ರಣಮಾಮಿ ಜಗದ್ಗುರುಂ |ಯದ್ವದಶ್ಚಂದ್ರಿಕಾ ಭಕ್ತ ಸಂತಾಪಂ ವಿನಿಕೃಂತತಿ || ೨ || ರಘುಕಾಂತಾಖ್ಯ ರಘುದಾಂತಾಖ್ಯ ಯತಿದ್ವಯ ಸಕಾಶತ: |ರಘುಪ್ರೇಮ ಮುನಿರ್ಜಾತೋ ಅರಣಿಭ್ಯಾಂ ಪಾವಕೋ ಯಥಾ || ೩|| ರಘುದಾಂತ ಕರಾಬ್ಜೋತ್ಥಮ್ ಶಮಾದಿ ಗುಣ ಬೃಂಹಿತಂ |ರಘುಪ್ರೇಮ ಮುನಿಂ ವಂದೇ…

    , ,
  • Dashavatara Stotra – Raghurama vittala

    ಸೃಷ್ಠಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನೇ ಮಚ್ಛ ರೂಪಿನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟೀಷ್ಟ ಸುಷ್ಟವಪುಷ |ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಟೀಲಿ ಮಾಳ್ಪ ಹರಿಯೇ (೧) ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |ನಿರ್ಮೀಸಿ ಜೀವರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿಮರ್ಮಾವ ತಿಳಿಸದಲೆ ಕೂರ್ಮನೇ ಕರ್ಮಫಲ ಧರ್ಮಾರ್ಥಕಾಮ ಕೊಡುವಿ (೨) ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿಬೇರಿನ್ನು ಬೇಡೇನು ಘೋರಾದ…

    , ,
  • Narasimha Narasimha

    Composer : Shri Vijayaramachandra vittala ನಾರಸಿಂಹ ನಾರಸಿಂಹ ನಾರಸಿಂಹ | ಪ | ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯಕೃತ್ತಿ ಒತ್ತಿ, ಪರಿಹರಿಸಿ,ಭೃತ್ಯನಾದ ಜೀವನ್ನ ತೃಪ್ತಿ ಪಡಿಸುವ ದೇವಭಕ್ತವತ್ಸಲ, ನಾರಸಿಂಹ | ೧ | ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿನಿಂದು ನಾ ನಿನ್ನ, ಬೇಡೆ,ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿಮಂದೀಗೆ ಕುಂದು ಮಾಡ ಬ್ಯಾಡೆಂದೆ | ೨ | ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾನೊಂದ ಪರಿ ಪೇಳಲಾರೆ,ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತತಂದೆ ಈ ಸುತನ…

    , ,

error: Content is protected !!