Dashavatara

  • Lakshmivallabha jaya

    Composer : Shri Mohana dasaru ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷದಾಯಕನೆ ಜಯ ಜಯ || ಪ|| ಮೋಕ್ಷದಾಯಕನೆ ಮಧುಸೂದನಪದ್ಮಾಕ್ಷಗಾರುತಿಯ ಬೆಳಗಿರೇ ||ಅ.ಪ.|| ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದಇಳೆಯ ದಾಡೆಯಿಂದ ನೆಗಹಿದಾ ||ಇಳೆಯ ದಾಡೆಯಿಂದ ನೆಗಹಿದ ನರಹರಿಚೆಲುವಗಾರುತಿಯ ಬೆಳಗಿರೆ ||೧||ಶೋಭಾನೆ ಶೋಭಾನೆ ಶೋಭಾನೆ ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮಶ್ರೀ ಕೃಷ್ಣಗಾರುತಿಯ ಬೆಳಗಿರೇ ||೨||ಶೋಭಾನೆ ಶೋಭಾನೆ ಶೋಭಾನೆ ನಗ್ನನಾಗಿ ವ್ರತವಾ ವಿಘ್ನವ ಚರಿಸಿದಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ…

  • Dashavatara Stotra – Raghurama vittala

    ಸೃಷ್ಠಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನೇ ಮಚ್ಛ ರೂಪಿನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟೀಷ್ಟ ಸುಷ್ಟವಪುಷ |ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಟೀಲಿ ಮಾಳ್ಪ ಹರಿಯೇ (೧) ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |ನಿರ್ಮೀಸಿ ಜೀವರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿಮರ್ಮಾವ ತಿಳಿಸದಲೆ ಕೂರ್ಮನೇ ಕರ್ಮಫಲ ಧರ್ಮಾರ್ಥಕಾಮ ಕೊಡುವಿ (೨) ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿಬೇರಿನ್ನು ಬೇಡೇನು ಘೋರಾದ…

  • Nana veshagalinnu

    Composer : Shri Vishwendra Teertharu ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು [ಪ] ಮೀನಾಗಿ ಜಲದೊಳು ತಿರುಗುವದ್ಯಾಕೊಜಾಣನೆಂದೆನಿಸಿ ಭಾರವ ಪೊತ್ತುದ್ಯಾಕೊ (೧) ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋಕಂದನ ಪೊರೆಯೆ ಕಂಬದಿ ತೋರಿದ್ಯಾಕೊ (೨) ವಟುವಾಗಿ ಭೂಮಿಯ ಬೇಡಿದೆ ಏತಕೊಹಟವು ರಾಯರ ಮೇಲೆ ನಿನಗ್ಯಾಕೆ ಬೇಕೋ (೩) ಮಲತಾಯಿ ನುಡಿಗಾಗಿ ವನವಾಸ ನಿನಗ್ಯಾಕೊಬಲದಿ ತಂದೆಯ ಬಂಧ ಬಿಡಿಸಿದ್ದು ಸಾಕೊ (೪) ರಾಜೇಶ ಹಯಮುಖ ಬತ್ತಲೆ ನಿಂತೆ ಏಕೊತೇಜಿಯನೇರ್ದು ತೋರುವ ಶೌರ್ಯ ಸಾಕೊ (೫)…

error: Content is protected !!