-
Tatva suvvali mangala
Composer : Shri Jagannatha dasaru ಸುವ್ವಿ ಶ್ರೀ ದೇವಿ ರಮಣ ಸುವ್ವಿಸರ್ಪರಾಜ ಶಯನ ಸುವ್ವಿದೈತ್ಯ ನಿಕರ ಹರಣ ಸುವ್ವಿ ನಾರಯ್ಣ | ಪ| ಭವ್ಯ ಚರಿತ ದುರಿತ ವಿಪಿನಹವ್ಯ ವಹನ ಭವೇಂದ್ರಾದಿ-ಸೇವ್ಯಮಾನಸುಪ್ರಸಿದ್ಧ ಸುಲಭ ಮೂರುತೇಅವ್ಯಯಾತ್ಮನೇ ಸುಖಾತ್ಮನಿನ್ನ ದಿವ್ಯ ಮಹಿಮೆ ತುತಿಪ ಸುವ್ವಿವೇಕಿಗಳಿಗೆಕೊಡುವುದಮಿತ ಮೋದವ |೧| ವಾಸವಾದ್ಯಮರ ವಾತಾ ಶಿಶಾರದೆಂದುಮಧ್ವ-ದೇಶಿಕಾರ್ಯ ಚಿತ್ತಸಿಂಹ ಪೀಠ ಮಧ್ಯಗದೇಶ ಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮಶ್ರೀಮ-ಹೀಸಮೇತ ಕೃಷ್ಣಕೊಡಲಿ ನಮಗೆ ಮೋದವ |೨| ಕಮಲ ಸಂಬವನ ವೇದ ತಮನುಒಯ್ಯುತಿರಲು ಲಕ್ಷ್ಮಿ-ರಮಣಮತ್ಸ್ಯನಾಗಿ ತನ್ದ ಶರಧಿ ಮಥನದಿಕಮಠ…
-
Dashavatara Harigathe – Haadu 9
From Shri Bannanje Govindacharya’s 14 haadugaLu book [Composer: Shri Vijayadhwaja Tirtharu] ದಶಾವತಾರ ಹರಿಗಾಥೆ ಪ್ರಳಯೋದನ್ವದುದೀರ್ಣಜಲವಿಹಾರಾನಿಮಿಷಾಂಗಮ್ ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ ||೧|| ಚರಮಾಂಗೋದ್ಧೃತಮಂದರತಟಿನಂಕೂರ್ಮಶರೀರಮ್| ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ ||೨|| ಶಿತದಂಷ್ಟ್ರೋದ್ಧೃತಕಾಶ್ಯಪತನಯಂ ಸೂಕರರೂಪಮ್ | ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ ||೩|| ನಿಶಿತಪ್ರಾಗ್ರ್ಯನಖೇನ ಜಿತಸುರಾರಿಂ ನರಸಿಂಹಮ್ | ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ ||೪|| ತ್ರಿಪದವ್ಯಾಪ್ತಚತುರ್ದಶಭುವನಂ ವಾಮನರೂಪಮ್ | ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ ||೫|| ಕ್ಷಪಿತಕ್ಷತ್ರಿಯವಂಶನಗಧರಂ ಭಾರ್ಗವರಾಮಮ್ | ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ ||೬|| ದಯಿತಾಚೋರನಿಬರ್ಹಣನಿಪುಣಂ ರಾಘವರಾಮಮ್ | ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ…
-
Ramesha geeti – Haadu 2
From Shri Bannanje Govindacharya’s 14 HaadugaLu book ರಮೇಶಗೀತಿ ಜಲಚರತಯಾ ದದೌ ವೇದಮಾದೌ ತರುಣತರಣಿಚ್ಛವಿರ್ಯೋ ವಿಧಾತ್ರೇ | ಶರಣದಮದೋಷಮಾನಂದಪೂರ್ಣಂ ಶರಣಮನಿಶಂ ರಮೇಶಂ ಪ್ರಪದ್ಯೇ ||೧|| ಅಧೃತ ಸುಮನೋಮನೋವಲ್ಲಭೋ ಯಃ ಕಮಠವಪುಷಾ ಮಹಾಮಂದರಾದ್ರಿಮ್ | ಶರಣದಮದೋಷಮಾನಂದಪೂರ್ಣಂ ಶರಣಮನಿಶಂ ರಮೇಶಂ ಪ್ರಪದ್ಯೇ ||೨|| ಜಿತದಿತಿಸುತೋ ವರಾಹೋ ವರೇಣ್ಯೋ ಧರಣಿಮುದಧಾದಧೀರಾಂ ಪುರಾ ಯಃ | ಶರಣದಮದೋಷಮಾನಂದಪೂರ್ಣಂ ಶರಣಮನಿಶಂ ರಮೇಶಂ ಪ್ರಪದ್ಯೇ ||೩|| ದಿತಿಜಗಜರಾಜವಿಧ್ವಂಸಸಿಂಹಂ ಪ್ರಖರನಖರಾಖ್ಯವಜ್ರಂ ನೃಸಿಂಹಮ್ | ಶರಣದಮದೋಷಮಾನಂದಪೂರ್ಣಂ ಶರಣಮನಿಶಂ ರಮೇಶಂ ಪ್ರಪದ್ಯೇ ||೪|| ಅನುಜಮಮರಾಧಿರಾಜಸ್ಯ ಬಾಲಂ ಸಿತಬಲಿಬಲಂ ತ್ರಿವಿಕ್ರಾಂತಿಮಂತಮ್…
