Tag: shubha rao

  • Rogavanu parihariso

    Composer : Shri Tandevarada gopala vittala ರೋಗವನು ಪರಿಹರಿಸೊ ಗುರು ರಾಘವೇಂದ್ರಾ [ಪ]ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ [ಅ.ಪ] ಅರಿಯದಾ ತರಳ ತನ್ನ ನಿಜ ಮತಿಯಿಂದ ದೂಷಿಸಲಿಲ್ಲಪರರ ಮಾತನು ಕೇಳಿ ದೂಷಿಸಿದನಲ್ಲದೇ [೧] ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ [೨] ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡು ಬೆಂಡಾದಾತಂದೆ ವರದ ಗೋಪಾಲವಿಠ್ಠಲ ಪ್ರೀಯಾ [೩] rOgavanu parihariso guru rAGavEMdrA [pa]karamugidu binnaipe dhIra yOgEMdra pAlA…

  • Ambe Shri Ambe

    Composer : Shri Prasannavenkata dasaru ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆಅಂಬುಜಾಯತಾಂಬಕನ ಇಂಬಲಿಹ ಬೊಂಬೆ [ಪ] ಕಾವನಯ್ಯನ ಭಟರ ಕಾವೆ ವರವೀವೆದೇವಾದಿ ದೇವರ್ಕಳಿಗೆ ಕುಲದ ದೇವೆಭಾವಕರ ಜೀವೆ ಚಿದ್ ಭವನೈದಿಸುವೆಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ [೧] ಮಾಯಾಗುಣಮಯ ಅಂಬಾ ತರುವ ಹೊಂದಿರುವೆತಾಯಂದಿರಖಿಳಾರ್ಥ ತಾಯಿ ನೀನೀವೆಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆಎನ್ನಯ ಪ್ರಿಯಳೆ ಪೀಯೂಷ ಉಣಿಸುವೆ [೨] ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮಸುಮ್ಮನಸರ ಮನೋರಮ್ಮೆ ಶ್ರೀರಮ್ಮೆನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ [೩] aMbe SrI aMbe jagadaMbe SaraNeMbeaMbujAyatAMbakana…

  • Parijata – Dirgha kriti

    Composer : Shri Helavanakatte Giriyamma ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದಸಾರೆ ರುಗ್ಮಿಣಿ ಸಹಿತ ಆನಂದದಿಂದವಾರಿಜಾಂಬಕ ವಾಲಗದೊಳು ಚಂದನಾರಂದಮುನಿ ತಾ ಪಾರಿಜಾತವ ತಂದ (೧) ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದಪುಷ್ಪಯಾರಿಗೆ ಎಂದವಲ್ಲಭೆ ರುಗ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನುಬಲ್ಲದೆ ಇಂತೆಂದಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದುಕೇಳಿದಳಾಕೆ ನಿಂದುತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದುಮನದಲ್ಲಿ ಅತಿನೊಂದು (೧) ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನುಮಂದಗಮನೆಯ ಮುಡಿಗೆ ತಾ ಮುಡಿಸಿದನುಎಂದು ಎನ್ನೊಳು ಎರವು ಇಲ್ಲವು ಕಾಣಿಇಂದು ಮಾಡಿದ…

error: Content is protected !!