-
Parijata – Dirgha kriti
Composer : Shri Helavanakatte Giriyamma ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದಸಾರೆ ರುಗ್ಮಿಣಿ ಸಹಿತ ಆನಂದದಿಂದವಾರಿಜಾಂಬಕ ವಾಲಗದೊಳು ಚಂದನಾರಂದಮುನಿ ತಾ ಪಾರಿಜಾತವ ತಂದ (೧) ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದಪುಷ್ಪಯಾರಿಗೆ ಎಂದವಲ್ಲಭೆ ರುಗ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನುಬಲ್ಲದೆ ಇಂತೆಂದಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದುಕೇಳಿದಳಾಕೆ ನಿಂದುತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದುಮನದಲ್ಲಿ ಅತಿನೊಂದು (೧) ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನುಮಂದಗಮನೆಯ ಮುಡಿಗೆ ತಾ ಮುಡಿಸಿದನುಎಂದು ಎನ್ನೊಳು ಎರವು ಇಲ್ಲವು ಕಾಣಿಇಂದು ಮಾಡಿದ…
-
Kadegannali nee
Composer : Shri Helavanakatte Giriyamma ಕಡೆಗಣ್ಣಲಿ ನೀ ನೋಡದಿರೆನ್ನಯ್ಯ |ಬಿಡ ಬೇಡವೊ ಕೈಯ್ಯ | ಬಡವರ ಬಂಧು ಬಹು ಕೃಪಾಸಿಂಧು |ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ || ಪ || ಶತ ಅಪರಾಧವ ಮಾಡಿದೆನಯ್ಯ |ಸೇರಿದೆ ನಾ ನಿನ್ನ ಬೆನ್ನಾಅತಿ ಪಾತಕಿ ಅಜಾಮಿಳನ ಉದ್ಧರಿಸಿದೆ |ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ || ೧ || ನೆಲೆಗಾಣದೆ ನಾನಾ ಪರಿ ಚಿಂತೆಗೆ |ಒಳಗಾದೆನೊ ನಾ ಹೀಗೆಬಳಲಿಸ ಬ್ಯಾಡವೊ ಭಕ್ತ ಕುಟುಂಬಿ |ನಳಿನದಳಾಂಬಕ ನೀ ಸಲಹೆನ್ನನು || ೨ ||…
-
Enidu Bayala Pasha
Composer : Shri Helavanakatte giriyamma ಏನಿದು ಬಯಲ ಪಾಶ ನೋಡಿದರಿಲ್ಲಏನು ಹುರುಡು ಗಾಣೆನೊ |ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ] ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿದೂರ ಹೊತ್ತೆನು ಹರಿಯೆಯಾರು ಎನಗೆ ಸರಿಯಿಲ್ಲೆಂಬಹಂ-ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ,ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತುಸದ್ಗತಿ ತೋರೊ [೧] ಬಡವರಾಧಾರಿ ಕೇಳೊ ಸಂಸಾರದಮಡುವಿನೊಳಗೆ ಧುಮುಕಿ,ಕಡೆ ಹಾಯಿಸೊ ಕೈಪಿಡಿದು ಕೃಪೆಯೊಳೆನ್ನದಡವ ಸೇರಿಸೊ ಜಗದೊಡೆಯ ಶ್ರಿರಂಗಯ್ಯ [೨] ಸುತ್ತೆಲ್ಲ ಬಂಧು ಬಳಗ ನವಮಾಸದಿಹೊತ್ತು ಪಡೆದ ಜನನಿ,ಪುತ್ರ ಸಹೋದರರ…
