-
Nannavva kalla bide
Composer : Shri Kanakadasaru ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು (ಪ) ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆಚೆನ್ನಕೇಶವನ ಪ್ರಸಾದ ಒದಗಬೇಕು (ಅ) ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದದುಷ್ಟರೈವರುಗಳಿಂದ ,ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧] ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕು,ಸಾಧರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨] ವೇಲಾಪುರದ ಚೆನ್ನ ಕೇಶವನ ಸೇವೆಗೆಆಲಸ್ಯವನು ಮಾಡದೆ,ಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ…
-
Enu sukrutava
Composer : Shri Vadirajaru ಏನು ಸುಕೃತವ ಮಾಡಿದಳೊ ಯಶೊದೆ |ಪ|ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿಮುದ್ದಿಸುವಳಂತೆ |ಅ ಪ| ಗಂಗಾಜನಕನಿಗೆ ಗಡಿಗೆ ನೀರರೆವಳಂತೆ |ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |ತುಂಗ ಭೂಧರನ್ನ ತೊಟ್ಟಿಲೊಳ್ ತೂಗುವಳಂತೆ |ಕಂಗಳಿಗಗೋಚರನ ಕರೆದಪ್ಪಿ ಕೊಂಬಳಂತೆ |೧| ನಗವನೆತ್ತಿದವನ ಮಗುವೆಂದೆತ್ತುವಳಂತೆ |ನಿಗಮಗೋಚರನ ತಾ ನಿಟ್ಟಿಪಳಂತೆ |ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ |ಮಿಗೆ ನಿತ್ಯ ತೃಪ್ತಗೆ ಪಾಲನೆರೆವಳಂತೆ | ೨ | ಬಹುಮುಖನಿಗೆ ಭಾಮೆ ಮುದ್ದು ಕೊಡುವಳಂತೆ |ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ |ಮಹಿಮ…
-
Krishna stavam / stuti
Composer : Shri Vadirajaru ಹಿತಂ ನ ಜಾನಾಮ್ಯಹಿತಂ ನ ಜಾನೇ ನಾಕರ್ತುಮೀಶೋ ನಚ ಕರ್ತುಮೀಶಃ |ಯಥಾ ನಟಾನ್ನಾಟಕದಾರುಯಂತ್ರಂ ತಥಾ ಹರೇಃ ಪ್ರೇರಣಯೈವ ವರ್ತೇ |೧| ಯದಭೂತ್ ತತ್ ಹರೇರ್ಯಚ್ಚ ನಾಭೂತ್ ತಚ್ಚ ಹರೇಃ ಪರಾತ್ |ಜೀವೋ ವಿಷ್ಟಿಗೃಹೀತೋಽಸ್ಮಾತ್ ಕಿಂ ಭವೇತ್ ಕಿಂ ಚ ನೋ ಭವೇತ್ ? |೨| ಕರ್ಮಣೋ ಯದಿ ತತ್ಕರ್ಮ ಸ್ವಾನಿಷ್ಟಂ ಕುರುತೇ ಕುತಃ |ಅನಾದ್ಯನಿಷ್ಟಕರ್ಮಾಣಿ ಕರೋತ್ಯನ್ಯವಶೋ ಧ್ರುವಂ |೩| ನಿತ್ಯೋ ಜೀವೋಽಸ್ವತಂತ್ರಶ್ಚೇದನಿತ್ಯಂ ಕರ್ಮ ಜನ್ಮನಿ |ಸ್ಥಿತೌ ಲಯೇ ಪರಾಪೇಕ್ಷಮನ್ಯಾಧೀನಂ ಕಥಂ ನ…
