Tag: Idane palisu

  • Idane palisu

    Composer : Shri Jagannatha dasaru ಇದನೆ ಪಾಲಿಸು ಪಾಲಿಸೆನಗೆ ದೇವಾ [ಪ]ವಿದುರ ಸನ್ನುತ ಮಹಿಮಪದೋಪದಗೆ ಬಿನ್ನೈಪೆ [ಅ.ಪ] ಶ್ರೀವಿರಿಂಚಾದ್ಯಖಿಳ ಚೇತನಾಚೇತನವುಶ್ರೀವರನೆ ನಿನಗಧಿಷ್ಠಾನವೆಂದೂ |ಸ್ಥಾವರಗಳೊಳಗೆ ನೈಜನು ಯೆನಿಸಿ ಪರಿಣಾಮನೀವೆ ವೃದ್ಧಿ ಪ್ರಾಸ ಸರ್ವ ಕಾಲದ ವೆಂಬೋ [೧] ಪ್ರಕೃತಿ ಗುಣಗಳ ಪ್ರವೇಶಿಸಿ ಬಾಧ್ಯ ಬಾಧಕನುಅಕೃತಜ್ಞ ನೀನೆನಿಸಿ ಭಕುತಾ ಜನರಾ |ಸುಕೃತ ದುಷ್ಕೃತ ಕರ್ಮ ಪರಿಹರಿಸಿ ಪಾಲಿಸುವೆಸಕೃತ ನಿನ್ನನು ಸ್ಮರಿಸಿ ಹಿಗ್ಗುವರ ಸಂಗ ಸುಖ [೨] ಕರ್ತು ಕಾರ್ಯತ್ರು ಪ್ರೇರಕ ಪ್ರೇರ್ಯ ಸುಖ ಸಾಕ್ಷಿಕ್ಷೇತ್ರ ಧನಧಾನ್-ಯಹಿಕ ಪಾರತ್ರಿಕಾ |ಮಿತ್ರ…

error: Content is protected !!