Tag: shubha rao

  • Vratavanallade

    Composer : Shri Modalkal Sheshadasaru ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜ ಪತಿಯ [ಪ] ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ |ದೀನನೊಬ್ಬನು ಬರಲು ದೋಷಿಯಾದವನೆಂದುಆನನವ ತಿರುಹುವನೇ ಅವನಿಯೊಳಗೇ [೧] ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ |ಚೆನ್ನಿಗನೆ ಈ ಅಲ್ಪ ಪ್ರಾದೇಶ ಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ [೨] ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ |ಭಕುತ ಸುರಧೇನು ಗುರುವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿ-ಗರಿವುದು ಕರುಣದಲಿ [೩] vratavanallade anuvrata mADabahudESatamuKa…

  • Baranalle sakhi

    Composer : Shri Vijayaramachandra vittala ಬಾರನಲ್ಲೆ ಸಖಿ ಪರಿಪೂರ್ಣ ಕಾಮನು [ಪ]ತೋರನಲ್ಲೆ ಅವನ ಚರಣ ಕಮಲವನ್ನು [ಅ.ಪ] ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ (೧) ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ (೨) ಒರಳನೆಳೆದು ಮರವನ್ನು ಮುರಿದು ನಿಲ್ಲುವಅರಿಯದ ಬಲೆಯರ ಸೀರೆ ಮರಕೆ ಕಟ್ಟಿ ಪೋಗುವ (೩) ವ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವಭುಜ ಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ (೪) ಏಸು…

  • Bhajisi badukiro – Bhutaraja

    Composer : Shri Tandevaradagopala vittala ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೋಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ (ಪ) ಭಾವ ಶುದ್ಧದಿ ಓದಿ ಗ್ರಂಥ ಸಾರವಾವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ (೧) ಅಷ್ಟ ಮಂದಿಯಾ ಅಮೃತ ವೃಷ್ಟಿಗರೆವರೂಶ್ರೀ ಕೃಷ್ಣ ಮಹಿಮೆಯ ತಾವು ಕೂಡಿ ಪಾಡೊರೊ (೨) ತಂದೆ ಎಂಬೊದೂ ತಾನು ಒಂದನರಿಯದೆನಿಂದೆ ಮಾಡಿ ತಾನೆ ಬಲು ಕುಂದಿಗಳುಕುವಾ (೩) ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂಸಿಟ್ಟಿನಿಂದ ಬೈದು ಬಹು ಕಷ್ಟ ಬಡುವನೊ (೪) ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು…

error: Content is protected !!