Tag: palisenage

  • Bhagyave palisenage

    Composer : Shri Varadesha vittala ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ [ಪ] ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜಭಾರ್ಗಾದ್ಯನಿಮಿಷ ವರ್ಗ ಸೇವಿತೆ [ಅ.ಪ] ಹರಿ ಸರ್ವೋತ್ತಮ ಗುರು ಸುಖ ತೀರ್ಥರುಹರ ಫಣಿ ವಿಪ ಶಕ್ರಾದಿಗಳು |ತರತಮ ಭೇದ ಮೂರೆರಡು ಸತ್ಯ ವೆಂ-ದರಿತು ಮನದಿ ಬಲು ಹರುಷ ಬಡುತಲಿಹ [೧] ಕಾಮ ಕ್ರೋಧಗಳ ಗೆಲಿದು ಸತತ ನಿ-ಷ್ಕಾಮ ಭಕ್ತಿಯಲಿ ಮನವುಬ್ಬಿ |ರಾಮ ರಾಮ ಎಂದು ಪ್ರೇಮದಿ ಪಾಡುತರೋಮಾಂಚಿತ ತನುವಿಲಿ ನರ್ತಿಪ ಸೌ [೨] ದುರ್ಜನ ಸಂಗ ವಿವರ್ಜಿಸಿ…

error: Content is protected !!