-
Vishnupadava nodide
Composer : Shri Harapanahalli Bheemavva ವಿಷ್ಣುಪಾದವ ನೋಡಿದೆ ಎನ್ನ ಮನ-ದಿಷ್ಟ ಫಲಗಳ ಬೇಡಿದೆ | ವಿಷ್ಣು ಪಾದವ ನೋಡ್ಯಭೀಷ್ಟ ಫಲಗಳ ಬೇಡಿಶ್ರೇಷ್ಠ ಪಾದಕೆ ಶಿರವ ಮುಟ್ಟಿಸ್ವಂದನೆ ಮಾಡಿ [ಪ] ಗಂಗೆ ಹುಟ್ಟಿದ್ದ ಪಾದ ಇದು ನೋಡೆಗಯನ ಮೆಟ್ಟಿದ್ದ ಪಾದತಂಗಿ ದ್ರೌಪದಿ ದೇವಿ ಪತಿಗೆ ಸಾರಥಿಯಾಗಿಸಂಗ್ರಾಮದಿ ರಥವ ನೆಲಕೊತ್ತಿ ಉಳುಹಿದ ಪಾದ (೧) ಧ್ವಜ ವಜ್ರಾಂಕುಶದ ಪಾದ ಶಂಖವುಚಕ್ರ ಪದ್ಮ ರೇಖ್ಯುಳ್ಳ ಪಾದಮಧುರೆಯಲಿ ಮಾವನ ಮಂಚಿಕೆಯಲ್ ಹಾರಿವಧೆಯ ಮಾಡಿ ಮಾತೆ ಬದಿಲಿ ಬಂದ ಪಾದ (೨) ಬಲಿಯ…
