-
Honnu taa gubbi
Composer : Shri Helavanakatte Giriyamma ಹೊನ್ನು ತಾ ಗುಬ್ಬಿ ಹೊನ್ನು ತಾ |ಚಿನುಮಯ ಮೂರುತಿ ಚೆಲ್ವ ರಂಗನ ಕೈಗೆತಾ ಗುಬ್ಬಿ ತಾ ತಾ ಗುಬ್ಬಿ ,ಹೊನ್ನು ತಾ ಗುಬ್ಬಿ ಹೊನ್ನು ತಾ |ಅ.ಪ.| ಆಗಮವ ತಂದು ಅಜಗಿತ್ತ ಕೈಗೆಸಾಗರವ ಮಥಿಸಿ ಸುಧೆ ತಂದ ಕೈಗೆತೂಗಿ ಮಾತಾಡುವ ಸ್ಥೂಲ ಕಾಯನ ಕೈಗೆಸಾಗರಪತಿ ನರಸಿಂಹನ ಕೈಗೆ..ತಾ ಗುಬ್ಬಿ ತಾ ತಾ ಗುಬ್ಬಿ.. |೧| ಬಲಿಯ ದಾನವ ಬೇಡಿ ಕೊಂಡಂಥ ಕೈಗೆಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆಒಲವಿಂದ ವಿಭೀಷಣಗೆ ಅಭಯವಿತ್ತ ಕೈಗೆಬಲು…
-
Node node enna mukhava
Composer : Shri Shrida vittala ನೋಡೆ ನೋಡೆ ಎನ್ನ ಮುಖವ ನೋಡತಕ್ಕದೆನೋಡದಿರುವುದುಚಿತವೇ ಯವೆಯನಿಕ್ಕದೆ ||ಪ|| ಯವೆಯನಿಕ್ಕದೆ ನೋಡಲೇನೊ ಮೀನಳಲ್ಲ ಎನ್ನಧವನ ಬಿಟ್ಟು ದೂರ ಹೊಂದುವ ಗರತಿಯಲ್ಲ ||೧||ಭಾರ ಹೊರುವಳಲ್ಲ ಯಾಕಿಷ್ಟು ದೂರ ಬಂದಿಭಾರಿ ಕೊಡದ ಹೊತ್ತು ನೀ ತರುವ ನೀರಾ ||೨||ಹೊತ್ತ ನೀರಾ ತಡದೆ ಎಲಾ ಮಂದರಾಚಲಚಿತ್ತ ಚೋರ ಎನ್ನೊಳೆಷ್ಟು ಮಾಡುವಿ ಛಲಾ ||೩||ಛಲವು ಬಿಟ್ಟರೆ ಇನ್ನು ನಿನಗೆ ಬೆಲೆಯು ಇಲ್ಲತಲೆಯ ತಗ್ಗಿಸಿ ನೆಲವ ನೋಡಿ ನಡಿವೆಯಲ್ಲಾ ||೪||ನಡೆಯ ಲೇಸು ತಲೆಯ ತಗ್ಗಿಸಿ ನೋಡಿ ಪೊತ್ತಕೊಡದ…
-
Vamana Charitre
Composer : Shri Shripadarajaru ಅದಿತಾದೇವಿಯು ಪಯೋವತವ ಮಾಡಿದಳಾಕೆ |ಪತಿಯ ಆಜ್ಞೆಯ ಕೇಳಿಕೊಂಡು ||ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ |ಸುತನಾಗಿ ಅಲ್ಲೆ ಜನಿಸಿದ || ೧ || ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ |ಪುಣ್ಯಾಹವಾಚನ ಮಾಡಿಕೊಂಡ ||ಕೋಟಿ ಗೋದಾನ ಕೊಟ್ಟು ಕಶ್ಯಪ ತಾನು |ಶ್ರೀಕೃಷ್ಣಾಗ್ ಅರ್ಪಿತವೆಂದ || ೨ || ದಶರಾತ್ರಿ ಕಳೆಯಲು ಅಸುರ ಸಂಹಾರಗ |ಶಶಿಮುಖಿಯರೆಲ್ಲ ನೆರೆದು |ಎಸೆವೊ ಚಿನ್ನದ ತೊಟ್ಟಿಲೊಳಿಟ್ಟು ತೂಗುತ |ಹೆಸರು ಇಟ್ಟರು ವಾಮನನಂತ || ೩ || ಆನ್ನಪ್ರಾಶನ ಮಾಡಿ…
