-
Parama purusha Hari
Composer : Shri Kanakadasaru ಪರಮ ಪುರುಷ ಹರಿ ಗೋವಿಂದಕರಿವರದ ನಾರಾಯಣ ಗೋವಿಂದ |ಪ| ನಿಶಿಪೆಸರಸುರನ ಉಸುರ ತೊಲಗಿಸಿದಕುಸುಮ ಶರನ ಪಿತ ಗೋವಿಂದ |ರಸಪೂರಿತ ಶ್ರುತಿ ಮಸುಳಿಸದಲೆ ತಂದುಬಿಸಜ ಸಂಭವಗಿತ್ತೆ ಗೋವಿಂದ |೧| ಜತನ ತಪ್ಪದೆ ಅಮೃತ ಮಥನದಿ ಪ-ರ್ವತವ-ನುದ್ಧರಿಸಿದೆ ಗೋವಿಂದ |ಶತಕ್ರತುವಿನ ಸಿರಿ ಹತವಾಗೆ ಕಡಲನುಮಥಿಸಿ ನಿಲ್ಲಿಸಿಗೊಟ್ಟೆ ಗೋವಿಂದ |೨| ಭೂತಳವೆರಸಿ ರಸಾತಳ-ಕಿಳಿದನ ಪಾ-ತಾಳದಿ ಕಂಡೆ ಗೋವಿಂದ |ಆತನೊಡನೆ ಕಾದಿ ಖ್ಯಾತಿಲಿ ಮಡುಹಿ ಮ-ಹೀತಳವನು ತಂದೆ ಗೋವಿಂದ |೩| ದುರುಳ ದೈತ್ಯನ ಸೀಳಿ ಕರುಳ ಮಾಲೆಯ…
