Tag: bai bai tanaka

  • Bai Bai tanaka

    Composer : Shri Kanakadasaru ಬೈ ಬೈ ತನಕ ಊಟದ ಕೆಲಸಉಂಡ ಮೇಲೆ ಶಯನ |ಪ| ಬೈಲಾಗಿತು ಈ ವಗತನವೆಲ್ಲರಕ್ಷಿಸಯ್ಯ ರಘುಕುಲ ತಿಲಕ |ಅ.ಪ| ಪುರಾಣವಿಲ್ಲ ಪುಣ್ಯಕಥೆಯಿಲ್ಲಪಾರಾಯಣದಿ ಮನಸಿಲ್ಲ |ತರೋಣ ಬರೋಣ ತಿಂದ್-ಹೋಗೋಣಮಲಗೋಣ ಮತ್ತೇಳೋಣ |೧| ಕಣ್ಣಿಗೆ ಜೊಂಪಿಯು ಹತ್ತುವ ತನಕಅನ್ಯರ ಕೂಡಾಟ |ಹೆಣ್ಣು ಮಣ್ಣು ಹೊನ್ನು ಚಿಕ್ಕ ಬಾಲಕರಸಂಗ ದೌರಿನ ಕಾಟ |೨| ಹೇಗಾಗಿನ್ನಿಲ್ಲಿಗೆ ಬಂದೆಇನ್ನಾದರೂ ಸಲಹೋ |ಸಿರಿ ಕಾಗಿನೆಲೆಯಾದಿ ಕೇಶವಶಿರಬಾಗಿ ನಾನು ಬೇಡಿಕೊಂಬೆ |೩| bai bai tanaka UTada kelasauMDa mEle Sayana…

error: Content is protected !!