-
Lakshmi Hrudaya – Vadirajaru
ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿಆದಿ ಅಂತ್ಯಗಳಿಲ್ಲದಿರಲು, ಚೋದ್ಯ ಸುಖರೂಪದಿಂದ ಅವಳಿಗೆ ವೇದವಾಲಿಗಳಓದುತ್ತಿರಲು, ಅವಳಿಂದ ಹರಿಯು ಮೂರುಮನೆಗಳ ಎಂಬ ಆಲಯಕ್ಕೆ ಅನ್ನ ಭಯವಿಲ್ಲ |ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿತಾನಾದಳು ಅಚ್ಯುತಗೆ ಅಂಭುದಿಯಾದಳು |ಆಗ ಮಹಾಲಕುಮಿ ಅಂಬರದ ಆಭರಣವಾದಳು |ಪೊಂಬಣ್ಣದ ಆಲದೆಲೆಯಾದಳು ಎನೆಂಬೆಇವಳ ಸಾಹಸಕ್ಕೆ | ಶ್ರೀಭೂ ದುರ್ಗೆಯರಆಲಿಸಿದನು ಹರಿಯು ತಾ ಆಲದೆಲೆಯ ಮೇಲೆಮಲಗಿದನು | ಅಚ್ಯುತನ ಹೃದಯದಲ್ಲಿಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿತುಂಬಾಕೊಂಡು | ತನಯನ ನೂರು ವರ್ಷ ಪರಿಯಂತದಿವನಜಾಕ್ಷ ವಟಪತ್ರ ಶಯನನಾಗಿ |ಜನರೆಲ್ಲ ತಮ್ಮ ಗತಿಗೆ…
-
Bhagyave palisenage
Composer : Shri Varadesha vittala ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ [ಪ] ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜಭಾರ್ಗಾದ್ಯನಿಮಿಷ ವರ್ಗ ಸೇವಿತೆ [ಅ.ಪ] ಹರಿ ಸರ್ವೋತ್ತಮ ಗುರು ಸುಖ ತೀರ್ಥರುಹರ ಫಣಿ ವಿಪ ಶಕ್ರಾದಿಗಳು |ತರತಮ ಭೇದ ಮೂರೆರಡು ಸತ್ಯ ವೆಂ-ದರಿತು ಮನದಿ ಬಲು ಹರುಷ ಬಡುತಲಿಹ [೧] ಕಾಮ ಕ್ರೋಧಗಳ ಗೆಲಿದು ಸತತ ನಿ-ಷ್ಕಾಮ ಭಕ್ತಿಯಲಿ ಮನವುಬ್ಬಿ |ರಾಮ ರಾಮ ಎಂದು ಪ್ರೇಮದಿ ಪಾಡುತರೋಮಾಂಚಿತ ತನುವಿಲಿ ನರ್ತಿಪ ಸೌ [೨] ದುರ್ಜನ ಸಂಗ ವಿವರ್ಜಿಸಿ…
-
Durga Stotram – Dharmaraja kruta
ಅಥ ಧರ್ಮರಾಜಕೃತ ದುರ್ಗಾಸ್ತೋತ್ರಂ (ಮಹಾಭಾರತೇ ವಿರಾಟಪರ್ವಣಿ ಧರ್ಮರಾಜಪ್ರೋಕ್ತಂ) ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ |ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುನೇಶ್ವರೀಮ್ |೧| ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಂ |ನಂದಗೋಪಕುಲೇ ಜಾತಾಂ ಮಾಂಗಲ್ಯಾಂ ಕುಲವರ್ಧನೀಮ್ |೨| ಕಂಸವಿದ್ರಾವಣಕರೀಮಸುರಾಣಾಂ ಕ್ಷಯಂಕರೀಮ್ |ಶಿಲಾತಳವಿನಿಕ್ಷಿಪ್ತಾಮಾಕಾಶಾಂತರಗಾಮಿನೀಮ್ |೩| ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಮ್ |ದಿವ್ಯಾಂಬರಧರಾಂ ದೇವೀಂ ಖಡ್ಗಖೇಟಕಧಾರಿಣೀಮ್ |೪| ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ |ಆಮಂತ್ರ್ಯ ದರ್ಶನಾಕಾಂಕ್ಷೇ ರಾಜಾ ದೇವೀಂ ಸಹಾನುಜಃ |೫| ರಾಜೋವಾಚ – ನಮೋಽಸ್ತು ವರದೇ ಕೃಷ್ಣೇ ಕೌಮಾರವ್ರತಚಾರಿಣಿ |ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ |೬| ಚತುರ್ಭಜೇ ಚತುರ್ವಕ್ಕೆ…