-
Neene dayalo
Composer : Shri Purandara dasaru ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದನಿಗಮ ಗೋಚರ ಮುಕುಂದ ||ಪ|| ಜ್ಞಾನಿಗಳರಸ ನೀನಲ್ಲದೆ ಜಗಕಿನ್ನುಮಾನದಿಂದಲಿ ಕಾಯ್ವ ದೊರೆಗಳ ನಾ ಕಾಣೆ ||ಅ.ಪ|| ದಾನವಾಂತಕ ದೀನಜನ ಮಂದಾರನೆಧ್ಯಾನಿಪರ ಮನ ಸಂಚಾರನೆ |ಮೌನವಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೋ ಸನಕಾದಿ ವಂದ್ಯನೆ |೧| ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರಖಗಪತಿ ವಾಹನನೆ |ಮಗುವಿನ ಮಾತೆಂದು ನಗುತ ಕೇಳಿ ನೀನುಬೇಗದಿಂದಲಿ ಕಾಯೋ ಸಾಗರ ಶಯನನೆ |೨| ಮಂದರಧರ ಅರವಿಂದ ಲೋಚನ ನಿನ್ನಕಂದನೆಂದೆಣಿಸೊ ಎನ್ನ |ಸಂದೇಹವೇಕಿನ್ನು…
