Tag: Ranga Kolalanudalagi

  • Ranga Kolalanudalagi

    Composer : Shri Prasannavenkata dasaru ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು [ಪ]ಮಂಗಳಮಯವಾಯಿತು ಧರೆಜನಂಗಳು ಜೀವನ ಚೇತನ ಮರೆದುರಂಗ ಧ್ಯಾನಪರರಾದರು ||ಅ. ಪ|| ಬಾಡಿದ ಬಳ್ಳಿ ಮರ ಗೊನೆಯೊಡೆದಾವುತೀಡುವ ಮಂದಮಾರುತ ಕೂಡ ತೂಗಾಡುವ ವನದ ಫಲದಗೊಂಚಲದಿಪಾಡಲೊಲ್ಲವಳಿ ಕುಲಗಳುಹೇಡಿಗೊಂಡವು ಜಾಣಕ್ಕಿ ಗಿಳಿಯು ಮಾತಾಡದೆ ಕಳೆಗುಂದಿತು ಕೋಗಿಲಓಡಾಟ ವೈರಾಟ ಜರೆದು ಖಗಮೃಗಗಾಢ ನಿದ್ರೆಗೆ ವಶವಾದವೊ ||೧|| ಕೆಳಗಿನುದಕ ಉಕ್ಕೇರಿ ಬಂದವುತುಳುಕಿ ಚೆಲ್ಲಾಡಿ ನಿಂತಳು ಯಮುನೆಮ್ಯಾಲೆ ಮಾಡೊಡ್ಡಿ ಮೇಘಾಳಿ ಬೋರಿಟ್ಟವುಕಲ್ಲು ಕರಗಿ ನೀರಾದವೋನಳಿನ ಚಂಪಕ ನಾಗ ಪುನ್ನಾಗ ಪಾಟಾಲ ಶಾವಂತಿಗಿ ಕೂಡ…

error: Content is protected !!