-
Srinivasa in Shri HKS
From the Critical edition by Shri Kesava Rao Tadipatri ಪಾಪ-ಕರ್ಮವ — ಸಹಿಸು-ವರೆ ಲ- |ಕ್ಷ್ಮೀಪ-ತಿಗೆ ಸಮ — ರಾದ-ದಿವಿಜರ- |ನೀ ಪ-ಯೋಜ ಭ — ವಾಂಡ-ದೊಳಗಾ — ವಲ್ಲಿ- ನಾ ಕಾ-ಣೆ ||ಗೋಪ- ಗುರುವಿನ — ಮಡದಿ- ಭೃಗು ನಗ- |ಚಾಪ- ಮೊದಲಾ — ದವರು- ಮಾಡ್ದ ಮ- |ಹಾಪ-ರಾಧಗ — ಳೆಣಿಸಿ-ದನೆ ಕರು — ಣಾ ಸ- ಮುದ್ರ ಹ-ರಿ || ೨-೧೯ || ನಾನು- ನನ್ನದು — ಎಂಬ- ಜಡಮತಿ…
-
Sudhama charitre
Composer : Shri Purandara dasaru ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ |ಸುತಗೆ ವಂದನೆಯ ಮಾಡಿದಳು |ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ |ಸದ್ಗತಿಯಾಗಲೆನುತ ಪೇಳಿದಳು |೧| ಸುಧಾಮನೆಂದೋರ್ವ ಸೂಕ್ಷ್ಮದ ಬ್ರಾಹ್ಮಣ |ಹೊದಿಯಲಿಕ್ಕಿಲ್ಲ ಅಶನವಿಲ್ಲ |ಗಡಗಡ ನಡಗುತ ಮಧುರ ಮಾತಾಡುತ್ತಾ |ಸದನದೊಳಿರುತಿದ್ದನಾಗ |೨| ಪ್ರಾತ:ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |ನಾಥನ ಧ್ಯಾನ ಮಾಡುತಲಿ |ಪಾತ್ರರ ಮನೆಗ್ ಹೋಗಿ ಯಾಚನೆಗಳ ಮಾಡಿ |ಗ್ರಾಸ ತರುವನು ಮುಷ್ಟಿ ತುಂಬ |೩| ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕು |ಹಿತದಿಂದ ಪಾಕ…
-
Ninna nambi bande
Composer : Shri Tande venkatesha vittala ನಿನ್ನ ನಂಬಿ ಬಂದೆ ಎನ್ನ,ಕೈ ಬಿಡಬೇಡ ಘನ್ನ ಮಹಿಮನೆ ಶ್ರೀನಿವಾಸ,ಪನ್ನಗ ಶಯನ ಆಪನ್ನ ರಕ್ಷಕ ,ಪ್ರಸನ್ನ ನಾಗೋ ಬೇಗ ಶ್ರೀನಿವಾಸ [೧] ಜನನಿ ಜನಕನೇ ಶ್ರೀನಿವಾಸ,ಎನ್ನ ಅನುಬಂಧಿಯು ನೀನೆ ಶ್ರೀನಿವಾಸ,ಜನುಮ ಜನುಮದಲಿ ಶ್ರೀನಿವಾಸ ಎನ್ನ,ಉದ್ಧರಿಸುವವ ನೀನೆ ಶ್ರೀನಿವಾಸ [೨] ದೇಶ ದೇಶವ ತಿರುಗಿ ಶ್ರೀನಿವಾಸ ಬಹು,ಕ್ಲೇಶ ಪಟ್ಟಿರುವೆನೋ ಶ್ರೀನಿವಾಸ,ಆಶಾ ಪಾಶವ ಬಿಡಿಸೋ ಶ್ರೀನಿವಾಸ ನಿನ್ನ ,ದಾಸನ ಮಾಡಿಕೊಳ್ಳೋ ಶ್ರೀನಿವಾಸ [೩] ಹೃದಯದಲ್ಲಿ ನಿನ್ನ ರೂಪ ಶ್ರೀನಿವಾಸ ಎನ್ನ,ವದನದಲ್ಲಿ ನಿನ್ನ…
