Tag: jiva

  • Dimbadalliruva jiva

    Composer : Shri Kanakadasaru ಡಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ,ಎಂದಿಗಾದರೊಂದು ದಿನ ಸಾವು ತಪ್ಪದ್ದೊ [ಪ] ಹುಟ್ಟುತ್ತೇನು ತರಲಿಲ್ಲ, ಸಾಯುತ್ತೇನು ಒಯ್ಯಲಿಲ್ಲಸುಟ್ಟು ಸುಟ್ಟು ಸುಣ್ಣದರಳು ಆಯಿತೀ ದೇಹ |ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರುಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದೋ (೧) ಹತ್ತು ಎಂಟು ಲಕ್ಷ ಗಳಿಸಿ, ಮತ್ತೆ ಸಾಲದೆಂದು ಪರರಅರ್ಥಕ್ಕಾಗಿ ಆಸೆಬಟ್ಟು ನ್ಯಾಯ ಮಾಡ್ವರೋ |ಬಿತ್ತಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ (೨) ಹೆಣ್ಣು ಹೊನ್ನು…

error: Content is protected !!