Author: Daasa

  • Baranalle sakhi

    Composer : Shri Vijayaramachandra vittala ಬಾರನಲ್ಲೆ ಸಖಿ ಪರಿಪೂರ್ಣ ಕಾಮನು [ಪ]ತೋರನಲ್ಲೆ ಅವನ ಚರಣ ಕಮಲವನ್ನು [ಅ.ಪ] ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ (೧) ಸರಸಿಜಾಕ್ಷಿಯರ […]

  • Bhutaraja Stotram 2

    ಪ್ರಸಾದಾರ್ಥಂ ಸದಾ ನಾರಾಯಣಭೂತಾಖ್ಯಮಾದರಾತ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧ || ಸ್ಮರತಾಂ ನಿಯಮೇನೈವ ಭೂತಭೀತ್ಯಾದಿಭಂಜನಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೨ || ಗುರೋರ್ದಕ್ಷಿಣಭಾಗಸ್ಥಂ ಭಜತಾಂ ಭದ್ರದಂ ದ್ರುತಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ […]

  • Bhajisi badukiro – Bhutaraja

    Composer : Shri Tandevaradagopala vittala ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೋಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ (ಪ) ಭಾವ ಶುದ್ಧದಿ ಓದಿ ಗ್ರಂಥ ಸಾರವಾವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ (೧) ಅಷ್ಟ ಮಂದಿಯಾ ಅಮೃತ […]

error: Content is protected !!