Tag: shubha rao

  • Ahudo hanumanta

    Composer : Shri Vadirajaru ಅಹುದೋ ಹನುಮಂತ ನೀನಹುದೊ ಬಲವಂತನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆಅಹುದೊ ಮಧ್ವಮತಕೆ ಬಿರುದು ನೀನಹುದೊ ||ಅ.ಪ|| ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನುಸಂಜೀವನವ […]

  • Mareyadiru Maramanane

    Composer : Shri Vyasa vittala ಮರೆಯದಿರು ಮರೆಯದಿರು ಮಾರಮಣನೇ [ಪ]ಗುರು ಸತ್ಯಬೋಧಾರ್ಯ ವರದ ರಘುರಾಮಾ [ಅ.ಪ] ವನ ವನಂಗಳ ತಿರುಗಿ ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ |ದಿನ ದಿನದಿ ಚಿತ್ರ ವಿಚಿತ್ರ […]

  • Paliso dasaraya

    Composer : Shri Uragadri vittala Dasaru on Shri Tande muddumohana dasaru ಪಾಲಿಸೋ ದಾಸರಾಯ ಗುರುವೆ ನೀ ಪಾಲಿಸೋ ಗುರುವೆ [ಪ] ಪಾಲಿಸು ನಾಗರಾಯಾಖ್ಯ ದಾಸಶೀಲವರ್ಯನೆನೀ ಮುಖ್ಯ |ಅಹಾ|ಶ್ರೀಲೋಲನ ಗುಣ ಲೀಲಾಜಾಲದಿ […]

error: Content is protected !!