Tande muddumohana vittala

  • Paliso dasaraya

    Composer : Shri Uragadri vittala Dasaru on Shri Tande muddumohana dasaru ಪಾಲಿಸೋ ದಾಸರಾಯ ಗುರುವೆ ನೀ ಪಾಲಿಸೋ ಗುರುವೆ [ಪ] ಪಾಲಿಸು ನಾಗರಾಯಾಖ್ಯ ದಾಸಶೀಲವರ್ಯನೆನೀ ಮುಖ್ಯ |ಅಹಾ|ಶ್ರೀಲೋಲನ ಗುಣ ಲೀಲಾಜಾಲದಿ ಆಬಾಲವೃದ್ಧರಿ-ಗರುಹಿ ಮೆರೆದ ಗುರು [ಅ.ಪ] ಬಂದೆ ದಯಾಂಬುಧೆ ಎನ್ನ ಮನದ ಕುಂದುಕೊರತೆಗಳನ್ನ ಇನ್ನು, ಬಂದ ಸಂಶಯಗಳನ್ನಹರಿಸಿ ಇಂದು ತೋರಿದೆ ನಂದವನ್ನ |ಅಹಾ|ತಂದೆ ಮುದ್ದು ಮೋಹನ್ನ ವಿಠ್ಠಲನ್ನ,ಹೃದಯಾರವಿಂದದಿ ಮುದದಿ ನೋಡುವ ಗುರು [೧] ಮಾರ್ಗ ಮಾರ್ಗವನೆ ಚರಿಸುತ್ತಾ ದುರ್ಮಾರ್ಗರ ಎದೆಗೆಡಿಸುತ್ತಾ, ಸನ್ಮಾರ್ಗಕ್ಕೆ ನೀನವರ…

  • Tande muddu mohana vittala

    Composer : Shri Muddu mohana dasaru [Ankita pradana to Subbaraya dasaru] ” ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ ಶ್ರೀ ಸುಬ್ಬರಾಯ ದಾಸರಿಗೆ ನೀಡಿದ ಅಂಕಿತ ನಾಮ” – ” ಶ್ರೀ ತಂದೆ ಮುದ್ದುಮೋಹನ ವಿಠ್ಠಲ “ ತಂದೆ ಮುದ್ದು ಮೋಹನ ವಿಠಲ ಸಲಹಬೇಕಿವನ [ಪ] ಕಂದುಗೊರಳ ಪ್ರಿಯನೆ ಅಭಿವಂದಿಪೆನೊ ಸತತ [ಅ.ಪ] ಶೋಕನಾಶನ ವಿಗತ ಶೋಕನಯ್ಯ ನೀ ಬೇಗವಾಕ್ಕು ಮೊದಲಾದ ಸರ್ವೇಂದ್ರಿಯಗಳಲ್ಲಿ ನಿಂತುಲೋಕದೊಳಗೆ ಇವಗೆ ಬೇಕಾದ ವರಗಳನಿತ್ತುಲೌಕಿಕ ಮಾರ್ಗವ ಬಿಡಿಸೊ ನಾಕಜನ…

  • Kayo kayo Guruvarya

    Composer : Shri Gurugovinda dasaru on Tande muddumohana dasaru Shri Tande Muddu Mohana dasaru : 1865-1940place: Karigiri (Devarayanadurga)Aradhane : Chaitra Shudda NavamiGurugaLu: Shri Muddu Mohana Vittala Dasaru ಕಾಯೋ ಕಾಯೋ ಗುರುವರ್ಯ ಕಾಯೋ ಕಾಯೋಗುರುವರ್ಯ | ಕಾಯೋ ಕಾಯೋ | ಪ |ಕಾಯೋ ಕಾಯೋ ಗುರುವರ್ಯ ಪರಮಪ್ರಿಯಜೀಯ ನಿನ್ನಯ ಪಾದಕೆರಗುವೆನಯ್ಯಾ | ಅ.ಪ | ಒಂದರಿತವನಲ್ಲ ಕುಂದನು ಎಣಿಸದೆಬಂದು ಸಲಹೋ ತಂದೆ ಮುದ್ದುಮೋಹನ್ನ (೧) ಹಿಂದಿನ ಸುಕೃತದಿ…

error: Content is protected !!