-
Vadirajara suladi – Vijayadasaru
ಶ್ರೀ ವಾದಿರಾಜರ ಸ್ತೋತ್ರ ಸುಳಾದಿರಾಗ : ಮಧುವಂತಿ ಧ್ರುವತಾಳಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದಸಾದರದಿಂದ ಭಜಿಸಿ ಮೇದಿನಿಗೆ ಭಾರ –ವಾದ ಮಾಯಾವಾದಿಗಳ ಗೆದ್ದವಾದಿರಾಜರ ಮಹಿಮೆ ವರ್ಣಿಸಲಳವಲ್ಲಾಮಾಧವ ವೇದವೇದ್ಯ ವಿಜಯವಿಠ್ಠಲ ತಾನುಆದರದಿಂದವರ ಭುಜದಿ ಹಯವಕ್ತ್ರನಾಗಿಪಾದವನ್ನು […]
-
Vadiraja guru dayamado
Composer : Shri Indiresha ankita ವಾದಿರಾಜ ಗುರು ದಯಮಾಡೊ ಎನ್ನಾ,ಪಾದಾ ನತನನ್ನಾ [ಪ] ವಾದಿ ಸಂಘವನುಭೇದಿಸಿದ್ಯೊ ಘನ್ನಾ ಹಯವದನನ್ನಾ,ಮೋದದಿಂದ ಹೃದಿ ನೋಡಿದೆಯೊ ರನ್ನಾ,ಸಾಧು ಸಂಗವನು ಪರಿಪಾಲಿಸಿನ್ನಾಋಜುಗಣ ಮೋಹನ್ನ [ಅ.ಪ] ಕೃಷ್ಣ ದರ್ಶನಕೆ ತುಷ್ಟಿಸಿನೀ […]
-
Yarayya ee munige samaru
Composer : Shri Lakumeesha ankita ಯಾರಯ್ಯಾ ಈ ಮುನಿಗೆ ಸಮರು |ಶ್ರೀ ಸುಧೀಂದ್ರ ಯತಿಗೆ ಈ ಜಗದಲ್ಲಿ || ಪ || ಕೋರಿದ ವರವೀವ ಶ್ರೀ ರಾಘವೇಂದ್ರರ |ವೀರ ಕುಮಾರರಾಗಿ ಪಡೆದಂಥ ಮಹಿಮರಿಗೆ […]
