-
Vadiraja guru dayamado
Composer : Shri Indiresha ankita ವಾದಿರಾಜ ಗುರು ದಯಮಾಡೊ ಎನ್ನಾ,ಪಾದಾ ನತನನ್ನಾ [ಪ] ವಾದಿ ಸಂಘವನುಭೇದಿಸಿದ್ಯೊ ಘನ್ನಾ ಹಯವದನನ್ನಾ,ಮೋದದಿಂದ ಹೃದಿ ನೋಡಿದೆಯೊ ರನ್ನಾ,ಸಾಧು ಸಂಗವನು ಪರಿಪಾಲಿಸಿನ್ನಾಋಜುಗಣ ಮೋಹನ್ನ [ಅ.ಪ] ಕೃಷ್ಣ ದರ್ಶನಕೆ ತುಷ್ಟಿಸಿನೀ ಬಂದು , ಮಾರ್ಗದಲಿ ನಿಂದುದುಷ್ಟ ದೈತ್ಯನುವಾದಕ ಬರಲಿಂದುಇಟ್ಟಿಯಾ ಆನಂದ ಭಟ್ಟರಲ್ಲಿ,ಭಾರರಸ ಕರುಣಾಪೂರ್ಣ [೧] ಶ್ರೇಷ್ಠ ನಿನ್ನಯ ದೃಷ್ಟಿಯರಸದಿಂದಾ ,ವಾದಿಯ ಕರದಿಂದಾ,ಕೊಟ್ಟ ಪತ್ರವನು ತಿರುಗಿಸಲಾನಂದಾ,ಭಟ್ಟರಿಗೆ ನೀ ಕೊಟ್ಟಿಯೊ ಪರಿರಂಭಾಮಾಡದಲೆ ವಿಲಂಬಾ [೨] ನೀಡಿದ ಪತ್ರದ ನೋಡುತ ಬಹು ಚರಿತಾ,ಆನಂದವ ಬಿಡುತಾ ಬೇಡಿರಿ ವರಗಳನೀಡುವೆ…
