-
Mahime nodirai rayara
Composer : Shri Kamalanabha vittala [Nidaguruki Jeevubai] ಮಹಿಮೆ ನೋಡಿರೈ ರಾಯರಮಹಿಮೆ ಪಾಡಿರೈ [ಪ] ಜಲಜನಾಭನೊಲುಮೆ ಪಡೆದುಇಳೆಯೊಳು ಪ್ರಖ್ಯಾತರಾದ [ಅ.ಪ] ರಾಘವೇಂದ್ರ ಯತಿಗಳೆಂದುಬಾಗಿ ನಮಿಸುವವರ ಮನದರಾಗ ದ್ವೇಷಾದಿಗಳ ಕಳೆದುನೀಗಿಸುವರೊ ಭವದ ಬಂಧ (೧) […]
-
Guru Vyasarayara mahime
Composer : Shri Purandara dasaru ಗುರು ವ್ಯಾಸರಾಯರ ಮಹಿಮೆಗಳ ಕೇಳಿ |ಪ|ಹರುಷದಿಂ ಕೊಂಡಾಡಿ ನಲಿದಾಡಿ ಜನರು |ಅ.ಪ| ಅಂದು ಬ್ರಹ್ಮಣ್ಯತೀರ್ಥರಿಗೆ ಬದರಿಯಲಿ |ಮುದದಿಂದ ನರನಾರಾಯಣರು |ಕಂದನ್ನ ಕೊಡುವೆನೆಂದು | ಭಿಕ್ಷೆಯ ನೀಡೆ |ತಂದೆ […]
-
Vadirajara suladi – Vijayadasaru
ಶ್ರೀ ವಾದಿರಾಜರ ಸ್ತೋತ್ರ ಸುಳಾದಿರಾಗ : ಮಧುವಂತಿ ಧ್ರುವತಾಳಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದಸಾದರದಿಂದ ಭಜಿಸಿ ಮೇದಿನಿಗೆ ಭಾರ –ವಾದ ಮಾಯಾವಾದಿಗಳ ಗೆದ್ದವಾದಿರಾಜರ ಮಹಿಮೆ ವರ್ಣಿಸಲಳವಲ್ಲಾಮಾಧವ ವೇದವೇದ್ಯ ವಿಜಯವಿಠ್ಠಲ ತಾನುಆದರದಿಂದವರ ಭುಜದಿ ಹಯವಕ್ತ್ರನಾಗಿಪಾದವನ್ನು […]
