-
Mahime nodirai rayara
Composer : Shri Kamalanabha vittala [Nidaguruki Jeevubai] ಮಹಿಮೆ ನೋಡಿರೈ ರಾಯರಮಹಿಮೆ ಪಾಡಿರೈ [ಪ] ಜಲಜನಾಭನೊಲುಮೆ ಪಡೆದುಇಳೆಯೊಳು ಪ್ರಖ್ಯಾತರಾದ [ಅ.ಪ] ರಾಘವೇಂದ್ರ ಯತಿಗಳೆಂದುಬಾಗಿ ನಮಿಸುವವರ ಮನದರಾಗ ದ್ವೇಷಾದಿಗಳ ಕಳೆದುನೀಗಿಸುವರೊ ಭವದ ಬಂಧ (೧) ತಾಳ ತಂಬೂರಿ ಪಿಡಿದುಭೋಗಿಶಯನನನ್ನು ಭಜಿಸಿಕೂಗಿ ಪಾಡುತಿರಲು ನಲಿದುಬೇಗ ಪಾಲಿಸುತಲಿ ನಲಿವ (೨) ದೇಶ ದೇಶದವರು ಬಹಳಕ್ಲೇಶ ಪಡುತ ಬರಲು ಅವರಕ್ಲೇಶಗಳನು ಕಳೆದು ಪರಮ ಉ-ಲ್ಲಾಸ ನೀಡಿ ಪೊರೆಯುವಂಥ (೩) ಸೀತಾಪತಿಯ ಪೂಜಿಸುತಲಿಖ್ಯಾತರಾದ ಯತಿಗಳನ್ನುಪ್ರೀತಿಯಿಂದ ಸೇವಿಸುವರಪಾತಕಗಳ ಕಳೆದು ಪೊರೆವ (೪) ಗಳದಿ ಹೊಳೆವ…
