-
Ido shiva banda
Composer : Shri Kakhandaki krishnadasaru ಇದೋ ಶಿವ ಬಂದಾವೇದಾಂತ ವೇದ ದಯೋದದಿ ಬಂದಾ [ಪ] ಇಂದುಧರನು ಬಂದಾ ಕಂದುಗೋರಳ ಬಂದಾನಂದಿವಾಹನ ಚಿದಾನಂದನು ಬಂದಾ (೧) ಶಂಭುಶಂಕರ ಬಂದಾ ಜಂಭಾರಿಸುತ ಬಂದಾಅಂಬಿಕಾರಮಣ ತ್ರಯಂಬಕ ಬಂದಾ […]
-
Vadiraja palisu enna
Composer : Shri Gurujagannatha dasaru ವಾದಿರಾಜ ಪಾಲಿಸು ಎನ್ನ ||ಪ||ವಾದಿರಾಜ ತವ ಪಾದಸರೋಜಮೋದಪರಾಗವ ಸಾದರ ನೀಡಿ ||ಅ.ಪ|| ಮೋದತೀರ್ಥ ಸುಮತೋದಧಿ ಚಂದಿರಪಾದವ ನಂಬಿದೆ ನೀ ದಯದಲಿ ||೧|| ಆರ್ತ ಜನರ ಮನದಾರ್ತಿಯ ಕಳೆದಿಹವಾರ್ತದಿ […]
-
Surya bimbagata Narayana
Composer : Shri Tupaki Venkataramanacharya ಸೂರ್ಯಬಿಂಬಗತ ನಾರಾಯಣನನುಸೇರಿರುವೆನು ಸತತ,ಹಾರ ಮಕುಟ ಕೇಯೂರ ಕುಂಡಲಧರಸಾರಸಜಾಸನ ಹೈರಣ್ಯವಪುಷನ [ಪ] ಸರ್ಗಸ್ಥಿತಿಗತಿ ಕಾರಣ ವ್ಯಾಹೃತಿ ಗರ್ವವೇದ್ಯ ಚರಣಾ,ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ,ಭಾರ್ಗವಿ ಮುಖ ಸಂಸರ್ಗಾನನ ಮತಿವರ್ಗಕೇ […]
