-
Varada Kanchi varada
Composer : Shri Gurugopaladasaru ವರದಾ ಕಂಚಿ ವರದಾ |ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದುನೆರೆವೆ,ಬಂದು ನೆರೆವೆ ಅಭೀಷ್ಟವ ಗರೆವೆ | ಪ | ನಿರುತ ನಿನ್ನಯ ಚರಣ ಶರಣರಪೊರೆವ ಕಾರ್ಯ ಧುರಂಧರನೆ ಸಿರಿ […]
-
Ena Bedali nanu ninna
Composer : Shri Gopaladasaru ಏನ ಬೇಡಲಿ ನಾನು ನಿನ್ನ ಬಳಿಗೆ ಬಂದುನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ|| ಜನನಿಯ ಕೊಡು ಎಂದು ಜಯವಂತ ಬೇಡುವೆನೇಜನನಿ ಏನಿತ್ತಳಾ ಧೃವರಾಯಗೆಜನಕನ ಕೊಡು ಎಂದು ಜಗದೀಶ ಬೇಡುವೆನೇಜನಕನೇನಿತ್ತನಾ […]
-
Goda yennol vinodadinda
Composer : Shri Harapanahalli Bheemavva ಗೋದಾ ಎನ್ನೊಳ್-ವಿನೋದದಿಂದಮಾತಾಡಿ ತೋರಿಸೆ ನಿನ್ನ ಪಾದ [ಪ] ಸಾಧು ಸಜ್ಜನರಿಗೆ ಸ್ನಾನದ ಫಲ ಕೊಟ್ಟುಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ [೧] ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆಲಕ್ಕುಮೀಶನ […]
