Kakhandaki krishna dasaru

  • Ido shiva banda

    Composer : Shri Kakhandaki krishnadasaru ಇದೋ ಶಿವ ಬಂದಾವೇದಾಂತ ವೇದ ದಯೋದದಿ ಬಂದಾ [ಪ] ಇಂದುಧರನು ಬಂದಾ ಕಂದುಗೋರಳ ಬಂದಾನಂದಿವಾಹನ ಚಿದಾನಂದನು ಬಂದಾ (೧) ಶಂಭುಶಂಕರ ಬಂದಾ ಜಂಭಾರಿಸುತ ಬಂದಾಅಂಬಿಕಾರಮಣ ತ್ರಯಂಬಕ ಬಂದಾ (೨) ಕಂತು ಹರನು ಬಂದಾ ಅಂತರಾತ್ಮನು ಬಂದಾಚಿಂತಿತಾರ್ಥೀವ ತ್ರಿಪುರಾಂತಕ ಬಂದಾ (೩) ಗಂಗಾಧರನು ಬಂದಾ ಮಂಗಳಾಂಗನು ಬಂದಾಸಂಗ ರಹಿತ ಮಹಾಲಿಂಗನು ಬಂದಾ (೪) ಉರಗ ಭೂಷಣ ಬಂದಾ ಸುರರ ಪೋಷಣ ಬಂದಾಗುರು ಮಹಿಪತಿ ಪ್ರಭು ಕರುಣದಿ ಬಂದಾ (೫) idO Siva…

  • Samba Shiva jaya

    Composer : Shri Kakhandaki Krishna dasaru ಸಾಂಬಶಿವಾ ಜಯ ಸಾಂಬಶಿವಾ [ಪ ] ಸುರರ ತೋರಿಕೆಗೆ ಬಂದು, ಕೈಲಾಸ ಮಂದಿರ ಮಾಡೀ |ಧರೆಯೊಳು ಸರ್ವರ ಮನದಿರುವಾ [೧] ತನ್ನವರನ್ನಯರು ಎಂಬಾ, ಭಾವ ಭೇದವಿಲ್ಲದಲೆ |ಉನ್ನಂತ ಸಂಪದ ಸಲಿಸುವಾ [೨] ತಂದೆ ಮಹಿಪತಿ – ಪ್ರಭು ಶರಣೂ ಹೊಕ್ಕವರ ಚಿದಾ |ನಂದ ಸುಖಾಲಯ ಸೇರಿಸುವಾ [೩] sAMbaSivA jaya sAMbaSivA [pa ] surara tOrikege baMdu, kailAsa maMdira mADI |dhareyoLu sarvara manadiruvA [1]…

  • Chinmanendu Upekshisade

    Composer : Shri Kakhandaki Krishna dasaru ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ [ಪ] ಸರಸಿರುಹ ಸಖ ಶತಕೋಟಿ ತೇಜಾಪರಭಕ್ತ ಜನ ಸುರ ಭೂಜಾಕರುಣಾ ಸಾಗರ ಅತ್ರಿ ತನುಜಾಮೊರೆ ಹೊಕ್ಕವರ ರಾಜಾಧೀರಾಜಾ [೧] ಪತಿತ ಜನರ ಮಾಡುತಿಹೆ ಉದ್ಧಾರಾಚತುರ್ದಶ ಭುವನಾಧಾರಅತಿಕೀರ್ತಿ ಸು ಶೋಭಿತ ದಿಗಂಬರಾನುತಗುಣ ಮಂಡಿತ ಮುನಿ ಮನೋಹರಾ [೨] ಪರಮ ಪುರುಷ ಸದ್ಗುರು ಸಿರಿಲೋಲಾಸರಸಿಜ ನೇತ್ರ ದಯಾಳಾಧರಿಯೊಳನೇಕ ರೂಪವ ದೋರ್ಪೆ ಘನಲೀಲಾಗುರುವರ ಮಹಿಪತಿ ನಂದನ ಪಾಲಾ [೩] cinmaneMdupEkShisadE dattAtrEyA [pa] sarasiruha saKa SatakOTi tEjAparaBakta jana…

error: Content is protected !!