-
Dattatreya swami
Composer : Shri kakhandaki Krishna dasaru ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈನೀಯನ್ನ ಮ್ಯಾಲ ||ಪ|| ಅನಿಮಿಷ ಮಾನಸ ಸಂಚಾರಾಅನಾಥ ಜನ ಸಂಕಟ ಪರಿಹಾರಾದೀನ ದಯಾಲ ರಮಾವರಾನೆನೆವರ ಸಹಕಾರಾ [೧] ಅನಸೂಯಾಕರ ಸಂಪುಟರನ್ನಾಘನತರ ಚರಿತ ಪರಮ ಪಾವನ್ನಾಅನುಪಮ ತ್ರೈಜಗ ಜೀವನ್ನಾವನರುಹವದನಾ [೨] ಸರಸಿಜೋದ್ಭವ ನುತ ಮನ್ನಾಥಾವರ ನಿಗಮಾ ಗೋಚರ ಅನಂತಾಕರುಣಾಂಬುಧಿಯೇ ಸರ್ವಾತೀತಾಗುರು ಮಹಿಪತಿ ದಾತಾ [೩] dattAtrEya svAmI kRupe mADainIyanna myAla ||pa|| animiSha mAnasa saMcArAanAtha jana saMkaTa parihArAdIna dayAla ramAvarAnenevara sahakArA…
-
Sharanu Shri Dattatreya
Composer : Shri kakhandaki Krishna dasaru ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ [ಅ.ಪ] ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ [೧] ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ [೨] ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾ ಭರಣಾನೇಕ ಶೃಂಗಾರಾಇಂದು…
-
Dattatreya namo
Composer : Shri kakhandaki Krishna dasaru ದತ್ತಾತ್ರೇಯ ನಮೋ ದತ್ತಾತ್ರೇಯಾಅತ್ರಿ ವರದಾಯಕನೇ ದತ್ತಾತ್ರೇಯಾ ||ಪ|| ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗಸುಕುಮಾರ ವೇಷದವತಾರ ತಾಳಿಸಕಲ ಸಜ್ಜನರಿಗೇ ಮುಕುತಿ ಪಥ ದೋರಲಿಕೆಅಕಳಂಕ ಯೋಗ ರೂಪವ ಭರಿಸಿದೆ [೧] ಉದಯದೊಳು ವಾರ್ಣಾಸಿ ಸುರನದಿಯಲಿ ಸ್ನಾನವದಗಿ ಕೊಲ್ಹಾಪುರಕೆ ಮಧ್ಯಾಹ್ನದೀವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹುರದಿ ಶಯನ ನಿತ್ಯ ವಿಧಿಯಲಿ ಚರಿಸುವೇ [೨] ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕದತ್ತವರ ಮುನಿ ದಿಗಂಬರ ಬಾಲಕಾನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರಹತ್ತು ಪೆಸರಂಗೊಳಲು ದುರಿತ ಭಯವಾರಿಸುವೆ [೩] ಆವನಾಗಲಿ…
