Kakhandaki krishna dasaru

  • Barayya Govinda

    Composer : Shri kakhandaki krishnadasaru ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ [ಪ] ಕನಕಗರ್ಭನ ತಂದೆ |ಕನಕಮೃಗವ ಕೊಂದೆ |ಕನಕಾಂಬರಧರ | ಕನಕನಯನ ಹರ |ಕನಕವತಿ ರಮನ | ಕನಕಾಭರಣ [೧] ಹರಿಯಾನಂದನ ಕೊಲಿಸಿ |ಹಿರಯಾನಂದನನುಳಿಸಿ |ಹರಿಯಾ ಸುತನುತ | ಹರಿಯಾ ರಿಪುಸುತ |ಹರಿಯೇ ಬಾಯೆನ್ನ ಮರಯಾದೆ [೨] ಗೋಕುಲವರಾಧಾರಾ |ಗೋಕುಲ ವಿಹಾರಾ | ಗೋಕರ್ಣ ಶಯನಾ |ಗೋಕೋಟಿ ತೇಜಾ | ಮಹಿಪತಿ ಸುತಪ್ರಭು ಗೋಪಾಲಾ [೩] bArayyA gOviMdA | bArO naMdana…

  • Hidi hidi bhavadali

    Composer : Shri Kakhandaki Krishna dasaru ಹಿಡಿ ಹಿಡಿ ಭಾವದಲೀ ಗುರು ಪಾದಾ [ಪ ] ಘೋರ ಸಂಸಾರದ ಬಲಿಯನೇ ದಾಟುವ |ಬೀರುವ ಸ್ವಾನಂದ ಬೋಧಾ [೧] ಮನಸಿನ ಕಲ್ಪನೆ ಹಾರಿಸಿ ತೋರುವ |ಚಿನಮಯ ನಿಜ ಸುಖ ಪಾದಾ [೨] ಗುರುವರ ಮಹಿಪತಿ ಪ್ರಭು ದಯದಿಂದಲಿ |ದೊರೆಯುವ ಪರಮ ಪ್ರಸಾದಾ [೩] hiDi hiDi BAvadalI guru pAdA [pa ] GOra saMsArada baliyanE dATuva |bIruva svAnaMda bOdhA [1] manasina kalpane…

  • BannisalaLavalla Nimma

    Composer : Shri Kakhandaki Krishna dasaru [on Yalagur Hanuma] ಬಣ್ಣಿಸಲಳವಲ್ಲ ನಿಮ್ಮ ಪ್ರಸನ್ನ ಮೂರುತಿ ಯಲಗೂರ ವಾಸ ಹನುಮಾ [ಪ] ಅಂಜನಿಯುದರದಲಿ ಜನಿಸೀ ತೇಜಪುಂಜ ರಾಮನ ಸೇವೆಯಲಿ ಮನ ನಿಲಿಸಿಕಂಜ ಛವನ ಪಟ್ಟ ಧರಿಸಿ ಬಲುರಂಜಿಸಿ ಮೆರೆದೆ ಭಕ್ತಾಗ್ರಣಿಯೆನಿಸಿ [೧] ಜ್ಞಾನ ಭಕುತಿ ವೈರಾಗ್ಯದಲಿ ಸರಿಗಾಣೆನೋ ಸುರನರ ಉರಗ ಲೋಕದಲಿಮಾನನಿಧಿಯೇ ವಿಕ್ರಮದಲಿ ಶರಣಾಗತ ರಕ್ಷಕ ನೇಮ ಬಿರುದಲಿ [೨] ಮೂರವ ತಾರದಿ ಬಂದು ದೀನೋದ್ಧಾರಣ ಮಾಡಿದೆ ಸದ್ಬೋಧ ಗರದುಕಾರುಣಿ ಗುರುವಾಗೆಂದೆಂದು ಸಹಕಾರದಿ ಮಹಿಪತಿ ಸುತಗೊಲಿದಿಂದು…

error: Content is protected !!