Gurujagannatha dasaru

  • Vadiraja palisu enna

    Composer : Shri Gurujagannatha dasaru ವಾದಿರಾಜ ಪಾಲಿಸು ಎನ್ನ ||ಪ||ವಾದಿರಾಜ ತವ ಪಾದಸರೋಜಮೋದಪರಾಗವ ಸಾದರ ನೀಡಿ ||ಅ.ಪ|| ಮೋದತೀರ್ಥ ಸುಮತೋದಧಿ ಚಂದಿರಪಾದವ ನಂಬಿದೆ ನೀ ದಯದಲಿ ||೧|| ಆರ್ತ ಜನರ ಮನದಾರ್ತಿಯ ಕಳೆದಿಹವಾರ್ತದಿ ಬಂದವನಾರ್ತಿಯ ಬಿಡಿಸೋ ||೨|| ಎಲ್ಲರಂತೆ ನೀನಲ್ಲವೋ ಜಗದೊಳುಬಲ್ಲಿದನೆಂಬೋದು ಬಲ್ಲೆ ಬಲ್ಲೆನು ||೩|| ಕರ್ತುಮಕರ್ತು ಸಮರ್ಥನೆ ಎನ್ನನುಮರ್ತರೆ ಅನ್ಯ ಸಮರ್ಥರ ಕಾಣೆ ||೪|| ಕಾಮಧೇನು ಸಮ ಭೂಮಿಯ ತಳದಿಕಾಮಿತ ನೀಡೈ ಸುರತರುವೆ ||೫|| ಮೋಕ್ಷದ ಕರುಣ ಕಟಾಕ್ಷದಿ ಎನ್ನವೀಕ್ಷಿಸಿ ಮನದಾಪೇಕ್ಷವ ಸಲಿಸೋ ||೬||…

  • Raghavendra raya eega

    Composer : Shri Gurujagannatha dasaru ಗುರು ರಾಘವೇಂದ್ರ , ಯತಿ ರಾಘವೇಂದ್ರ,ಪ್ರಭು ರಾಘವೇಂದ್ರ, ಶ್ರೀ ರಾಘವೇಂದ್ರ ರಾಘವೇಂದ್ರರಾಯಾಈಗ ಕಾಯೋ ಎನ್ನ ಜೀಯಾ [ಪ] ನಿಜಾಕುಮುದ ಚಂದ್ರಾ ಸಾಂದ್ರಾಭಜಾಮಿ ಯತಿ ಇಂದ್ರಾ ತಂದ್ರಾತ್ಯಜಾನೆಗೈಸಿ ಎನ್ನ ನಿಜಾಮನದಿ ಪಾದಭಜಾನೆಗೈವಂತೆ – ನಿಜಾ ಮನವನಿತ್ತು [೧] ದುರಾಳ ಸಂಗದಿಂದಾ ನೊಂದಾತರಾಳ ಭವದಿಂದಾ ಬೆಂದಾಮರೂಳು ಭವದೊಳು – ಉರೂಳುತೀಪರಿತರಾಳೆ ಸಂಗದಿ ಮನ – ಮರೂಳುಗೊಂಡೆನೊ [೨] ದಾತಾ ನೀನೆ ಎನ್ನಾ ಇನ್ನಾಮಾತೂ ಲಾಲಿಸೊ ಘನ್ನಾ ಚನ್ನಾತಾತಾ ಗುರುಜಗನ್ನಾಥಾ ವಿಠಲ ಪಾದಪಾಥೋಜ ಮನ…

  • Nodide venkata ninna

    Composer : Shri Gurujagannatha dasaru ನೋಡಿದೆ ವೇಂಕಟ ನಿನ್ನ [ಪ] ಕೊಂಡಾಡಿ ಬೇಡಿದೆ ವರವನ್ನ, ಆಹಾರೂಢಿಯೊಳಗೆ ನಿನಗೆ ಈಡುಗಾಣೆನೊ ದೇವನಾಡು ದೈವಗಳೆಲ್ಲ ಒಡಿ ಪೋದವೊ ಸ್ವಾಮಿ [ಅ.ಪ] ಮಣಿಗಣಮಯದ ಕಿರೀಟ, ಕಪ್ಪು-ವರಣ ಕುಂತಲದ ಲೋಲ್ಯಾಟ, ಯುಗ-ಕರಣ ಕುಂಡಲ ಬಹು ಮಾಟ, ಅರಗಿಣಿ ಶಶಿ ಪೋಲ್ವ ಲಲಾಟ, ಆಹಾ,ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ (೧) ವಾರಿಜಯುಗ ಸಮ ನಯನ, ನಾಸಚಾರು ಚಂಪಕ ತೆನೆ ವದನ-ದೊಳುತೋರುವ ಸುಂದರ ರದನ, ಪಂಕ್ತಿಸಾರಿದಾಧರ ಬಹು ಅರುಣ, ಆಹಾ,ಸಾರಸ…

error: Content is protected !!