-
Vrundavanadali ninta suyati
Composer : Shri Gurujagannatha dasaru ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ (ಪ) ವಂದಿಪ ಜನರಿಗೆ ನಂದ ಕೊಡುವೊ ರಾಘ-ವೇಂದ್ರ ಮುನಿವರನೀತ ನೋಡಮ್ಮ (ಅ.ಪ) ಇಂದಿರೆ ರಮಣನ ಛಂದದಿ ಭಜಿಸ್ಯಾ-ನಂದದಲಿಹನ್ಯಾರೇ ಪೇಳಮ್ಮಯ್ಯಾ,ನಂದತೀರ್ಥ ಮತ ಸಿಂಧು ವರಕೆ ಬಾಲ-ಚಂದಿರನೆನಿಸಿಹನ್ಯಾರೇ ಪೇಳಮ್ಮಯ್ಯ,ಮಂದ ಜನವ ಹರಿ ಕಂದು ಗೊರಳರವೃಂದದಿ ಶೋಬಿಪನ್ಯಾರೆ ಪೇಳಮ್ಮಯ್ಯ,ಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ –ವೇಂದ್ರ ಗುರುವರ-ನೀತ ನೋಡಮ್ಮ (೧) ನತಿಸುವ ಜನರಿಗೆ ಸತಿ ಸುತರನು ಬಲುಹಿತದಲಿ ನೀಡುವನ್ಯಾರೇ ಪೇಳಮ್ಮಯ್ಯ,ಪ್ರತಿದಿನ ತನ್ನನು ಮತಿ ಪೂರ್ವಕ ಬಲುತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯ,ಮತಿಯುತ…
-
Rayara Hastodaka Suladi – Gurujagannatha dasaru
ಶ್ರೀ ಗುರುಜಗನ್ನಾಥದಾಸರ ರಚನೆ , ರಾಗ: ಅಭೋಗಿ ಧ್ರುವತಾಳಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆಪರಮ ಭಕುತಿಯಿಂದ ಅರುಪಿಸೋ ಬಗೆಯನುಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನುವರ ಯತಿಗಳನ್ನೋದಕ ಗಿರಿ ಸಾಗರ ಸಮವುಮರಳಿ ನೀಡೋದು ಜಲ ನಿರುತದಲ್ಲಿವರಬ್ರಹ್ಮಚಾರಿಗಿಡೆ ಸರಿಯೆನಿಸುವೋದು ಫಲವರ ಗೃಹಸ್ಥನಿಗಿತ್ತನ್ನ ಎರಡು ಎನಿಸುವೋದುವರ ವನಸ್ಥನಿಗಿಡೆ ವರ ಶತವೆನಿಸುವೋದುಪರಮಹಂಸರಿಗಿಡೆ ವರ ಅನಂತವಾಗುವುದೈಯ್ಯಅರಿತು ಈ ಪರಿಯಿಂದ ನಿರುತ ನೀಡುವೋದೈಯ್ಯಗುರು ಉಂಡ ಮನೆಯಲ್ಲಿ ಹರಿ ತಾನುಂಬುವೋನುಹರಿ ಉಂಡ ಸ್ಥಳದಲ್ಲಿ ವರಬ್ರಹ್ಮಾಂಡ ಉಂಬೋದುವರಶಾಸ್ತ್ರಸಿದ್ಧವಿದು ಗುರುವಂತರ್ಯಾಮಿ ನಮ್ಮಗುರುಜಗನ್ನಾಥವಿಠಲ ಪರಮ ಹರುಷ ಬಡುವೋನು || ೧||…
-
Bharati Palisu Nitya
Composer : Shri Gurujagannatha dasaru ಭಾರತಿ ಪಾಲಿಸು ನಿತ್ಯ [ಪ] ಭಾರತಿ ಭಾಸ್ಕರಕಾಂತೆ ನಿನ್ನಸಾರುವೆ ಸತತ ನಿಶ್ಚಿಂತೆ , ಆಹಾ,ವಾರಿಜ ಸಮಪಾದ ತೋರಿಸು ಮಮ ಸುಹೃನ್ –-ನೀರಜದೊಳು ನಿತ್ಯ ಗಾರುಮಾಡದೆ ಜನನಿ [ಅ.ಪ] ಹರಿಯ ಪಟ್ಟದ ನಿಜರಾಣಿ ಎನಗೆಹರಿಯ ತೋರಿಸೆ ಹೇ ಕಲ್ಯಾಣಿ, ನಿನಗೆಶರಣೆಂಬೆ ಕಾಲಾಹಿವೇಣಿ, ಪರಮಕರುಣಿಯೆ ಕೋಕಿಲವಾಣಿ, ಆಹಾ,ಹರಿಹರಾದ್ಯನಿಮಿಷ ಕರಕಮಲ ಪೂಜಿತೆವರ ಭಾಗವತರಗ್ರೇಸಳೆಂದು ನಮಿಸುವೆ [೧] ಮೂರೇಳು ತತ್ತ್ವಾಭಿಮಾನಿ ಎನಿಸಿ,ಮೂರಾರು ಭಕುತಿಯಿಂದಲಿ ನೀ ಸತತ,ಮೂರು ಜೀವರೊಳು ಪ್ರೇರಣಿಯಾಗಿ,ಮೂರೊಂದು ಮೊಗನ ಕಲ್ಯಾಣಿ, ಆಹಾ,ಮೂರು ಬಗೆಯ ಜನಕೆ…
