Gurujagannatha dasaru

  • Harane na ninna

    Composer : Shri Gurujagannatha dasaru ಹರನೆ ನಾ ನಿನ್ನ ಪರಿಸರನಯ್ಯಾಪೊರಿ ಎನ್ನ ಜೀಯಾ [ಪ]ಸುರವರ ಸ್ಮರಮುಖ ಸುರಗಣ ಸೇವ್ಯನೆನರವರನಿಗೆ ನೀ ಹರಿ ಮಹಿಮೆಯ ಪೇಳಿದೆ [ಅ.ಪ] ಅಂಬಾಧವ ಹೇರಂಬನ ತಾತ,ಶರಜನ್ಮನ ಪಿತ,ಶಂಬಾರಾರಿಯ ಭಯ ನಿರ್ಜೀತ,ಸುರವರನಾಥ | ಸುರವರನಾಥ |ಕುಂಭಿಣಿರಥ ಹರ ಶಂಭೋ ಶಂಕರ ಶಿವನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೊ [೧] ಗಂಗಾಧರ ದಿಗಂಬರ ವೇಷಾ –ಧರಿಸಿದ ಈಶಾ,ಲಿಂಗಾಕಾರದಿ ಜನ ಮನ ತೋಷಾ-ಮಾಡುವಿ ಜಗದೀಶಾ | ಮಾಡುವಿ ಜಗದೀಶಾ |ಮಂಗಳಕರ ಭವ ಸಂಗ ವಿವರ್ಜಿತತುಂಗ ಮಹಿಮ ಭಸಿತಾಂಗ…

  • Palasagara Sambhute

    Composer: Shri Gurujagannatha dasaru ಪಾಲಸಾಗರ ಸಂಭೂತೆ ಕೈವಲ್ಯದಾತೆಪಾಲಿಸೆನ್ನನು ನಿಜಮಾತೆ [ಪ] ಆಲಿಸು ನಿನ್ನಯ ಬಾಲನ ನುಡಿ ಈಕಾಲದಿ ಮನ್ಮನ, ಆಲಯದೊಳು ನಿಂದು [ಅ.ಪ]ಪಾಲಿಸೆನ್ನನು ನಿಜಮಾತೆ | ಶ್ರೀ ಮಾ ರಮಾ ಲಕುಮಿ ಕಮಲೆ, ನಿತ್ಯ ನಿರ್ಮಲೆ,ಈ ಮಹಾಮಹಿಮ ವಿಶಾಲೆ,ಕಾಮನ ಜನನಿ ಸುಲೀಲೆ ಜಲಜಸುಮಾಲೇ,ಕಾಮಿಪ ಜನರ ಸುರಸಾಲೆ,ತಾಮರಸಾಂಬಕ ಸಾಮಜಭವ ಸು –ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ –ಧಾಮೆ ನಿನ್ನಯ ಪಾದ ಯಾಮ ಯಾಮಕೆ ನಿತ್ಯನೇಮದಿ ಭಜಿಪೆ ಶ್ರೀರಾಮನ ತೋರೆ [೧] ವೇದಾಭಿಮಾನಿ ಅಂಭ್ರೀಣಿ ಸುಗಣಸನ್ಮಣಿವೇದವತಿಯೆ ರುಕ್ಮಿಣಿ,ವೇದವಂದ್ಯಳೆ ಗುಣಪೂರ್ಣೇ…

  • Hariya pattada rani

    Composer : Shri Gurujagannatha dasaru ಹರಿಯ ಪಟ್ಟದ ರಾಣಿ ವರದೆ ಕಲ್ಯಾಣಿಉರು ಗುಣಗಣ ಶ್ರೇಣಿ ಕರುಣೀ |ಪ| ಶಿರದಿ ನಿನ್ನಯ ದಿವ್ಯ ಚರಣಕಮಲಕೆ ನಾನುಎರಗಿ ಬಿನ್ನೈಪೆ ತಾಯೆ ಸುಖವೀಯೇ |ಅ.ಪ| ವನಜಸಂಭವ ಮುಖ್ಯ ಅನಿಮಿಶೇಷರ ಸ್ತೋಮದಿನದಿನ ನೀ ಪೊರೆವೇ ಘನಮಹಿಮಳೆ |ಮನುಜರಾಧಮನೆಂದು ಮನಸೀಗೆ ನೀ ತಂದುಕನಕ ವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ |೧| ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾದೃಷ್ಟಿಯಿಂದಲಿ ನೋಡಿ ಸಲಹೇ |ಇಷ್ಟದಾಯಕ ಶಿರಿ ಕೃಷ್ಣನರಸಿಯೆ ನಿನ್ನಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ |೨| ಖ್ಯಾತ…

error: Content is protected !!