-
Maleya marisutta
Composer : Shri Gopala dasaru ಮಾಲೆಯ ಮಾರಿಸುತ್ತ ಲೀಲೆ ಗೈದರು |ನಗುತ, ಮಾಲೆಯ ಮಾರಿಸುತ್ತ ಲೀಲೆ ಗೈದರು |ಕೃಷ್ಣ ರುಗ್ಮಿಣೆಯರು ತಮ್ಮ ಕುತ್ತಿಗೇಯ ಕೊರಳ ಮಾಲೆ [ಪ] ಸುಂದರೀ ಸುಕುಮಾರೀ ಇಂದಿರಾದೇವೀ ತನ್ನಕಂಧರಾವ […]
-
Pannagadri pati namage
Composer : Shri Purandara dasaru ಪನ್ನಗಾದ್ರಿಪತಿ ನಮಗೆ ನೀ ಗತಿ-ಯೆಂಬುವ ಮತಿಯರಿತು ಈ ಸ್ಥಿತಿ [ಪ] ವೈಕುಂಠವಾಸ ವರಮಂದಹಾಸಭಕ್ತರುಲ್ಲಾಸ ಲಕ್ಷ್ಮೀವಿಲಾಸ |೧| ಮಾನವವೇಷ ಮಂಜುಳಭಾಷಾವಿನುತ ವಿಶೇಷ ಕೌಸ್ತುಭಭೂಷ |೨| ಶಂಕಿಸುತಿರಲು ಸಾಕುವ ಬಾಲಸಂಖ್ಯೆಯ […]
