Tande Venkatesha vittala

  • Nagu Mogada

    Composer : Shri Tande Venkatesha vittala ನಗುಮೊಗದಗಜೇ ನೀ ಬಾರಮ್ಮಾ |ನಿನ್ನ ಅಗಣಿತ ಮಹಿಮೆಯ ತೋರಮ್ಮಾ || ಪ || ನಿಗಮ ತುರಗ ಪನ್ನಗ ಭೂಷಣ ಭುಜ-ಯುಗಳಾಲಿಂಗನ ಮಿಗೆ ಸುಖ ಭಾಗಿನಿ || ಅ.ಪ || ಚರಣಾಭರಣ ಸುನಾದೆ, ವರ, ಹರಿ ನಡು ಮೇಖಲಾ ಮೋದೆ |ಕರ ಕಿಂಕಿಣಿ ಕಿಣಿ ಸುಖದೇ ಪರಿ ಸ್ಫುರಿತ ಪೀತಾಂಬರೇ ವಿಭುದೇ |ಕೀರವಾಣಿ ಶರ್ವಾಣಿ ವಿರಾಗಿಣಿ ಕರಣಾಮೃತರಸಧುನಿ ಹರಿ ಭಗಿನೀ || ೧ || ದಿತಿ ಜವಿತಾನಕೃತಾಂತೆ, ಹಿಮ, ಭೃತ…

  • Bharmodharana pratibimba

    Composer : Shri Tande Venkatesha vittala Shri Satya Dharma Tirtharu – 1797 – 1830ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್अगाधबोध संभूत शास्त्रभावावबोधकान् ।भावये भावुकायाहं सत्यधर्माभिधान् गुरून् ॥agaadhabOdha saMbhUta shaastrabhaavaavabOdhakaan |bhaavayE bhaavukaayaahaM satyadharmaabhidhaan gurUn ಭರ್ಮೊಧರನ ಪ್ರತಿಬಿಂಬಸತ್ಯ ಧರ್ಮ ಸುಜ್ಞಾನ ಕದಂಬ | ನಿರ್ಮಲ ನಿಷ್ಕಾಂಯ ಕರ್ಮಾಸಕ್ತನೆ ವಾಯುಧರ್ಮೋದ್ದೀಪಕ ಮಾಯಿ ಮರ್ಮದ ವಿದಾರಣ [ ಅ.ಪ] ಸತ್ಯವರಾಬ್ಧಿ ಶಶಾಂಕ ಭಕ್ತಹೃತ್ತಾಪ ಹರ ಬಿರುದಾಂಕಪ್ರತ್ಯರ್ತಿ ಪಾಟನ ಚಿತ್ತಜವೈರಿನಿರ್ಮತ್ಯರೇಢ್ಯನೆ…

  • Tande venkateshanende

    Composer : Shri Uragadrivasa vittala dasaru [Ankita pradana padya] Shri Ramachandra rayaru – 1907 – 1982Upadesha from Shri Uragadri vittala dasaruankita nama – Shri Tande Venkatesha vittalaAradhane: – Ashada bahula Ashtami ತಂದೆ ವೆಂಕಟೇಶನೆಂದೆಪುರಂದರ ದಾಸರ ಪ್ರಿಯನಿವನೆಂದೆ || ಪ || ಜನ್ಮ ಜನ್ಮಂಗಳಲಿ ತಂದೆ | ಎಂ |ದೆಂದು ಭವ ಮೋಚನದೊಳು ತಂದೆ |ಇಂದು ವಿನಯದಿ ತಂದೆ ದಂದುಗ ಬಿಡಿಸೆಂದೆ |ನಿನ್ನ ಹೃನ್ಮಂದಿರಾರವಿಂದದೊಳು ನಿಂದೆ…

error: Content is protected !!