-
Mareyadiru Maramanane
Composer : Shri Vyasa vittala ಮರೆಯದಿರು ಮರೆಯದಿರು ಮಾರಮಣನೇ [ಪ]ಗುರು ಸತ್ಯಬೋಧಾರ್ಯ ವರದ ರಘುರಾಮಾ [ಅ.ಪ] ವನ ವನಂಗಳ ತಿರುಗಿ ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ |ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನು, ಕ್ಷಣಬಿಡದೆ ಕೈಕೊಂಬ ಘನ ಗರ್ವದಿಂದೆನ್ನ (೧) ನಾರ ವಸ್ತ್ರವನುಟ್ಟು ತಲೆ ಜಡೆ ಗಟ್ಟಿದುದುತೋರದೇನೊ ನಿನ್ನ ಮನಸಿಗಿಂದೂ |ಮೇರೆಯಿಲ್ಲದ ಪದಕ ವಜ್ರ ಮಣಿ ಮಕುಟಗಳ,ಭಾರವನು ನೀ ವಹಿಸಿ, ಬಹು ಬಿಂಕವನೆ ತಾಳೀ (೨) ಅರ್ಭಕನ ತೆರನಂತೆ ದರ್ಭೆ ಹಾಸಿಕೆ ಮೇಲೆಗುಬ್ಬಿಯಂದದಿ ಮಲಗಿದುದು…
-
Smarisi Badukiro – Vijayaraya kavacha
Composer : Shri Vyasa Vittala [Kalluru Subbanacharya] ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |ದಾಸರಾಯನಾ ದಯವ ಸೂಸಿ ಪಡೆದನಾದೋಷರಹಿತನಾ ಸಂತೋಷಭರಿತನಾ ||೧||ಜ್ಞಾನಾವಂತನ ಬಲು ನಿಧಾನಿ ಶಾಂತನಮಾನ್ಯವಂತನ ಬಹುವದಾನ್ಯದಾತನ ||೨||ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದ ಮರೆತನ ||೪||ಇವರ ನಂಬಿದ ಜನಕೇ ಭವವಿದೆಂಬುದುಹವಣವಾಗದೋ ನಮ್ಮವರ ಮತವಿದು ||೫||ಪಾಪಕೋಟಿಯ ರಾಶಿ ಲೇಪವಾಗದೋತಾಪ ಕಳೆವನು ಬಲು ದಯಾ ಪಯೋನಿಧಿ ||೬||ಕವನರೂಪದಿ ಹರಿಯ ಸ್ತವನ ಮಾಡಿದಾಭುವನ ಬೇಡಿದಾ…
-
Madhwantargata Srinivasa
Composer : Shri Kalluru Subbanacharya [Vyasa vittala] ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ [ಪ] ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ [ಅ.ಪ.] ಸಾಕಾರ ಸರ್ವಾಧಾರೀ | ಸ್ವಾಮಿಲೋಕ ನಾಯಕನೆ ಉದಾರೀ ||ಭೂಕಾಂತ ಭವ ಭಯಹಾರೀ | ಜಗದೇಕನೆ ಪರ ಉಪಕಾರೀ |ನಾ ಕರ ಮುಗಿವೆ ಕೃಪಾಕರ ಮೂರ್ತಿ ಇ |ನ್ಯಾಕೆ ನಿರ್ದಯ ಮಾಡಿ ನೀಕರಿಸುವಿ ಎನ್ನ ||ಸಾಕು ನಿನಗೆ ಪರಾಕು ಪೇಳುವ |ದ್ಯಾಕೆ ಭಕುತರ ಸಾಕಲರಿಯೆಸಾಕು ಭವ ಸುಖನೇಕ…
