On Vijayadasaru

  • Vijayavittalaraya asmad

    Composer : Shri Gurugopala vittala ಶ್ರೀ ಗುರುಗೋಪಾಲವಿಟ್ಠಲದಾಸರ ಕೃತಿ ರಾಗ: ಮಧ್ಯಮಾವತಿ , ಖಂಡಛಾಪುತಾಳ ವಿಜಯವಿಟ್ಠಲರಾಯಾ | ಅಸ್ಮದ್ಗುರೋರ್ಗುರು |ವಿಜಯದಾಸರ ಪ್ರೀಯಾ | ಸ್ತುತಿ ಶ್ರವಣ ವಂದನೆ |ಭಜನೆ ತಿಳಿಯದೊ ಜೀಯಾ | ವಲಿದೆನ್ನ ಪಾಲಿಸು |ವಿಜಯಸಖ ಸುಖದಾಯ | ನಿರ್ಧೂತಮಾಯಾ || ಪ ||ತ್ರಿಜಗದೀಶ್ವರ ತ್ರಿಗುಣವಿರಹಿತ |ವೃಜಜನಾರ್ತಿಹ ಸತತ ಶ್ರೀವಧು |ಭುಜಗಕುಚಸ್ಥಿತ ಕುಂಕುಮಾಂಕಿತ |ನಿಜ ಪದಾಂಬುಜ ತೋರು ಮನದಲಿ || ಅ.ಪ || ಯಿಂದ್ರ ಭವಮುಖ ಅಮರಾ | ತಾರಾನಿಕರದೊಳು |ಚಂದ್ರನಂತಿಹ ಧೀರಾ |…

  • Vijayadasara Stotra Suladi – Guru Shrisha Vittala

    ಶ್ರೀಗುರುಶ್ರೀಶವಿಟ್ಠಲದಾಸರ ಶಿಷ್ಯರಾದ ಶ್ರೀಲಕ್ಷ್ಮೀಪತಿವಿಟ್ಠಲ ದಾಸಾರ್ಯ ವಿರಚಿತಶ್ರೀವಿಜಯದಾಸರ ಸ್ತೋತ್ರ ಸುಳಾದಿರಾಗ: ಹಂಸಾನಂದಿ ಧ್ರುವತಾಳಭಜನೆ ಮಾಡೆಲೊ ಮನವೆ ಭಕುತಿಯಿಂದಲಿ ಸತತವಿಜಯರಾಯರ ಪಾದಪದುಮಂಗಳದ್ವಿಜಕುಲೋತ್ತಮ ಸುರಧೇನು ಸತ್ಕಲ್ಪತರುಸುಜನಚಿಂತಾಮಣಿಯು ತಾನೆನಿಸೀತ್ಯಜಿಸಿ ದುರ್ವಿಷಯಗಳ ತತ್ವೋಪದಿಷ್ಟನಾಗಿನಿಜಗುರುಗಳ ಕರುಣವನ್ನೆ ಪಡೆದುವೃಜಿನವರ್ಜಿತನಾದ ಹರಿಯ ಸನ್ಮಹಿಮೆಗಳತ್ರಿಜಗದೊಳಗೆ ತುಂಬಿ ತುಳುಕುವಂತೆಯಜಿಸಿ ಪ್ರಾಕೃತದಿಂದ ಎಲ್ಲ ಶಾಸ್ತ್ರಾರ್ಥ ಸಾ –ಹಜ ಭಕ್ತಿಯಿಂದ ರಚಿಸಿ ಸತ್ಕವನವಋಜುಮಾರ್ಗ ತೋರ್ಪ ಗದ್ಯ ಪದ್ಯ ಪದ ಸುಳಾದಿಗಳಋಣಗಣದರಸಿನ ದಾಸರಾದಪ್ರಜೆಗಳಿಗೆ ಗತಿಸಾಧನವಾಗುವಂತೆ ತೋರಿಕುಜನರ ಸಂಗವನ್ನೇ ದೂರಗೈಸಿಸುಜಗದೊಳಗೆ ಸತ್ಸಂತಾನ ನಿಲಿಸಿ ಸಾ –ಮಜನಂತೆ ಚರಿಸಿ ಸದ್ಧರ್ಮದಿಂದಅಜನಪಿತನ ಪಾದಾಂಬುಜದಲ್ಲಿ ನಿಲಿಸಿ ಮನಭುಜಗಶಯನನ ಪುರವ ಸಾರಿದರುವಿಜಯಸಾರಥಿ ಲಕ್ಷ್ಮೀಪತಿವಿಟ್ಠಲರೇಯನನಿಜದಾಸರೊಲಿಮಿ…

  • Kayo Kayo Guru Vijayaraya

    Composer : Shri Venugopala dasaru ಕಾಯೊ ಕಾಯೊ ಗುರು ವಿಜಯರಾಯ ಕಾಯೊ |ಕಾಯೊ ವರವೀಯೊವಿಜಯ ಗುರುರಾಯ ನೀನಲ್ಲದೆಉಪಾಯವೆ ಯಿಲ್ಲ ||ಪ|| ತಾಪತ್ರಯಗಳುದ್ದೀಪನವಾಗಿವೆ ನೀ ಪರಿಪಾಲಿಪದೀ ಪರಿ ಥರವೆ ||೧|| ಪಾಪಗಳೆಣಿಸದೆ ಪಾವನ ಮಾಳ್ಪದು ಶ್ರೀಪತಿಪಡೆದ ಸುರಾಪಗದಂತೆ ||೨|| ದೂರ ನೀ ನೋಡಲು ಆರು ಯಿಲ್ಲವೊ ಗತಿಕಾರುಣ್ಯದಲಿ ನಿವಾರಿಸು ದುರಿತ ||೩|| ಸ್ವೀಕರ ಮಾಳ್ಪದು ನೀ ಕರಿಸದೆ ಬಲು ವ್ಯಾಕುಲನಾಗಿಹೆ ನೀ ಕರುಣದಲಿ ||೪|| ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆ ಗುರುವೆನಿಮ್ಮಯ ಚರಣ ಸೇವಕನ ||೫|| ನೀನಾಳುವರೊಳು…

error: Content is protected !!