On Vijayadasaru

  • Vijaya Arindenege aguvado

    Composer : Shri Gopala dasaru ವಿಜಯ ಆರಿಂದೆನಗೆ ಆಗುವುದೊವಿಜಯದಾಸರ ಕರುಣದಿಂದ ಬಾಹುವದು [ಪ] ಪರತತ್ವ ವಿಚಾರ ಪರಮ ನಿಷ್ಠರ ಸಂಗಪರಿಪರಿಯ ಸುಕರ್ಮ ಪರಿಣಾಮವು |ಪರ ವಾದಿಗಳ ತುಚ್ಚಕರಿಸಿ ಅವರುಕ್ತಿಗಳ, ಹರಿಯೆಸರ್ವೋತ್ತಮನೆಂದರಿದು ಬಾಳುವಂಥ [೧] ಭೂಸುರರ ಸೇವೆ ಭೂ ಯಾತ್ರಿ ದಾನ ಧರ್ಮಗ್ರಾಸ ಉಣ ಉಡುವೋದು ಲೇಸು ಎಲ್ಲ |ವಾಸುದೇವನ ಗುಣಗಳಾಶೆಯಲಿ ಕೇಳುತ,ಕ್ಲೇಶ ತಟ್ಟದೆ ಹರಿವುಪಾಸನೆಯ ಮಾಳ್ಪಂಥ [೨] ಜ್ಞಾನಿಗಳಿಂದ ಮಾನ ಕ್ಷೋಣಿಯೊಳಗೆ ಯಶಸ್ಸುಹೀನ ಜನರಿಗೆ ದೈನ್ಯವನು ಬಡದೆ |ನಾನಾ ಪರಿ ಕವನಗಳು ಜ್ಞಾನಿ ಸಮ್ಮತ ರಚಿಸಿ,ಶ್ರೀನಿವಾಸನ…

  • Vijayarayara padava nee

    Composer : Shri Shyamasundara dasaru ವಿಜಯರಾಯರ ಪಾದವ ನೀಭಜಿಸಿ ಬದುಕೆಲೊ ಮಾನವ ||ಪ|| ವೃಜಿನವೆಲ್ಲವ ಕಳೆದು ಕರುಣದಿ |ಅಜನನಯ್ಯನ ತೋರುವ ||ಅ.ಪ.|| ಜಗಕೆ ಹರಿ ಪರನೆಂದು ತಾ ಭುಜಯುಗಗಳೆತ್ತಿ ಸಾರಿದಾ ||ಭೃಗು ಮುನಿ ಇವರೆಂದು ಭಾವಿಸಿಮಿಗೆ ಸುಭಕ್ತಿಲಿ ಸರ್ವದಾ (೧) ವರಹಜಾ ತಟದಲ್ಲಿ ಚೀಕಲ |ಪರವಿ ಗ್ರಾಮದಿ ಜನಿಸಿದ ||ಪರಿ ಪರಿಯಲನುಭವಿಸಿ ಬಡತನಜರಿದು ಭವ ವೈರಾಗ್ಯ ಧರಿಸಿದ (೨) ಭಕುತಿ ಪೂರ್ವಕವಾಗಿ ಬಿಡದಲೆ |ಸಕಲ ಕ್ಷೇತ್ರವ ಚರಿಸಿದಾ ||ಮುಕುತಿ ಸುಖ ದಾತಾರನಾದ |ಲಕುಮಿ ರಮಣನ ಸ್ತುತಿಸಿದಾ…

  • Vijayarayara Pada

    Composer : Shri Mohana dasaru ವಿಜಯ ರಾಯರ ಪಾದ ನಿಜವಾಗಿ ನಂಬಲುಅಜನ ಪಿತ ತಾನೇ ಒಲಿವ ||ಪ||ದ್ವಿಜಕೇತನನ ಗುಣದ ವ್ರಜವ ಕೊಂಡಾಡುವಸುಜನ ಮಂದಾರನೀತ ಪ್ರಖ್ಯಾತ ||ಅ.ಪ.|| ವಿ” ಎಂದು ನುಡಿಯಲು ವಿಷ್ಣು ದಾಸನಾಗುವನುಜ” ಎಂದು ನುಡಿಯಲು ಜನನ ಹಾನಿ,ಯ” ಎಂದು ಕೊಂಡಾಡೆ ಯಮ ಭಟರು ಓಡುವರುರಾಯ” ಎಂದೆನಲು ಹರಿ ಕಾವ ವರವೀವ ||೧|| ಇವರ ಸ್ಮರಣೆಯು ಸ್ನಾನಇವರ ಸ್ಮರಣೆಯು ಧ್ಯಾನಇವರ ಸ್ಮರಣೆಯು ಅಮೃತ ಪಾನಇವರ ಸ್ಮರಣೆಯ ಮಾಡೆ ಯುವತಿಗ್-ಅಕ್ಷಯವಿತ್ತತ್ರಿವಿಕ್ರಮನೆ ಮುಂದೆ ನಿಲುವಾ ನಲಿವಾ ||೨|| ವಾರಾಣಾಸಿ…

error: Content is protected !!