-
Ramanintha cheluva
Composer : Shri Khadri Narasimha ರಾಮನಿಂಥಾ ಚೆಲುವನಮ್ಮಯ್ಯ,ಸೀತಾ ರಾಮನಿಂಥಾ ಚೆಲುವನಮ್ಮಯ್ಯ (ಪ) ರಾಮ ಜಗದಭಿರಾಮ ದುರಿತವಿರಾಮ ಸದ್ಗುಣಧಾಮ ತಾರಕ ನಾಮಮೇಘಶ್ಯಾಮ ಶ್ರೀ ರಘುರಾಮ (ಅ. ಪ.) [ಶ್ರೀ ರಾಮ] ನೀಲಮಣಿಗಳ ಸಾಲಕುಂತಲ | ಜಾಲ ನೋಡಲು ಬಾಲಚಂದ್ರನ |ಪೋಲುತಿರುವುದು ಫಾಲಭಾಗ ವಿಶಾಲ ಕಮಲಾಕ್ಷಿ |ಭ್ರೂಲತೆಯಿಂದ ಕಾರ್ಮುಕವು | ಸೋಗೆ ಗಂಗಳಢಾಳಗಳು ಪುಂಡರೀಕವು | ಕೂರ್ಮಸಮಕಪೋಲ ಚಂಪಕ ನಾಸಿಕವು | ಲಲಿತಾ ಮುಕ್ತಾ ಫಲಗಳ |ಸೋಲಿಸುವುದು ರದನಂಗಳ ಚೆಂದವು |ಲಾಲಿಪ ಚೆಂದುಟಿ ನವ ಕುರುವಿಂದವು |ಮೇಲಹ ನುಡಿಗಳು…
-
Mareyadiru Maramanane
Composer : Shri Vyasa vittala ಮರೆಯದಿರು ಮರೆಯದಿರು ಮಾರಮಣನೇ [ಪ]ಗುರು ಸತ್ಯಬೋಧಾರ್ಯ ವರದ ರಘುರಾಮಾ [ಅ.ಪ] ವನ ವನಂಗಳ ತಿರುಗಿ ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ |ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನು, ಕ್ಷಣಬಿಡದೆ ಕೈಕೊಂಬ ಘನ ಗರ್ವದಿಂದೆನ್ನ (೧) ನಾರ ವಸ್ತ್ರವನುಟ್ಟು ತಲೆ ಜಡೆ ಗಟ್ಟಿದುದುತೋರದೇನೊ ನಿನ್ನ ಮನಸಿಗಿಂದೂ |ಮೇರೆಯಿಲ್ಲದ ಪದಕ ವಜ್ರ ಮಣಿ ಮಕುಟಗಳ,ಭಾರವನು ನೀ ವಹಿಸಿ, ಬಹು ಬಿಂಕವನೆ ತಾಳೀ (೨) ಅರ್ಭಕನ ತೆರನಂತೆ ದರ್ಭೆ ಹಾಸಿಕೆ ಮೇಲೆಗುಬ್ಬಿಯಂದದಿ ಮಲಗಿದುದು…
-
Entha Shurano Rama
Composer : Shri Rangesha vittala ಎಂಥ ಶೂರನೊ ರಾಮ ಎಂಥ ಧೀರನೊ | ಪ | ಕಂತುಹರನ ಧನುವನೆತ್ತಿಪಂಥದಿಂದ ಮುರಿದು ಬಿಸುಟ | ಅ.ಪ | ಹಲವು ಶೂರ ರಾಜರದನುಚಲಿಸಲಾಗದ ಧನುವ, ಸುಲಭ–ದಿಂದಲೆತ್ತಿ ಮುರಿದುಲಲನೆ ಸೀತೆಯನೊಲಿಸಿದವನು | ೧ | ಸಕಲ ಕ್ಷತ್ರಿಯರನು ಗೆಲಿದುಪ್ರಕಟನಾದ ಪರಶುರಾಮಶಕುತಿಯನ್ನು ತಾನು ಪರಮಯುಕುತಿಯಿಂದ ಗೆಲಿದು ಬಂದ | ೨ | ಸಾಲು ಶಿರನ ಕೀಟವೆಂದುಬಾಲದಲ್ಲಿ ತಂದ ವೀರವಾಲಿಯನೇಕ ಬಾಣದಲಿಲೀಲೆಯಿಂದಲಿರಿದ ಜಾಣ | ೩ | ಹತ್ತುನಾಲ್ಕು ಲೋಕಗಳನುಸುತ್ತಿಗೆಲಿದು ಖ್ಯಾತನಾದಹತ್ತು ತಲೆಯ…
