-
Entha Shurano Rama
Composer : Shri Rangesha vittala ಎಂಥ ಶೂರನೊ ರಾಮ ಎಂಥ ಧೀರನೊ | ಪ | ಕಂತುಹರನ ಧನುವನೆತ್ತಿಪಂಥದಿಂದ ಮುರಿದು ಬಿಸುಟ | ಅ.ಪ | ಹಲವು ಶೂರ ರಾಜರದನುಚಲಿಸಲಾಗದ ಧನುವ, ಸುಲಭ–ದಿಂದಲೆತ್ತಿ ಮುರಿದುಲಲನೆ ಸೀತೆಯನೊಲಿಸಿದವನು | ೧ | ಸಕಲ ಕ್ಷತ್ರಿಯರನು ಗೆಲಿದುಪ್ರಕಟನಾದ ಪರಶುರಾಮಶಕುತಿಯನ್ನು ತಾನು ಪರಮಯುಕುತಿಯಿಂದ ಗೆಲಿದು ಬಂದ | ೨ | ಸಾಲು ಶಿರನ ಕೀಟವೆಂದುಬಾಲದಲ್ಲಿ ತಂದ ವೀರವಾಲಿಯನೇಕ ಬಾಣದಲಿಲೀಲೆಯಿಂದಲಿರಿದ ಜಾಣ | ೩ | ಹತ್ತುನಾಲ್ಕು ಲೋಕಗಳನುಸುತ್ತಿಗೆಲಿದು ಖ್ಯಾತನಾದಹತ್ತು ತಲೆಯ…
-
Parashurama deva
Composer : Shri Gururama vittala ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ [ಪ]ದರುಶನ ಮಾತ್ರದಿ ಭವರೋಗವಪರಿಹರಿಸಿ ಕೈಪಿಡಿವ ಕರುಣಾನಿಧಿಯೆ [ಅ.ಪ] ಜಮದಗ್ನಿ ಕುಮಾರಾ ನಿನ್ನನುಕ್ರಮದಿ ಭಜಿಸುವವರಾಸಮವಿರಹಿತ ಉತ್ತಮ ಪದವಿಯೊಳಿಟ್ಟಮಿತ ಸುಖಪಡಿಸಿ ಆದರಿಸುವೆ ಸದಾ [೧] ನಿನ್ನ ಮಹಿಮೆಯನ್ನು ಅರಿಯದಕುನ್ನಿ ಪಾಮರನಾನುಬನ್ನ ಬಡುವೆನು ಭವಾರ್ಣವದೊಳು ಯೆನ್ನಜನ್ಮ ಜನ್ಮದಘವನ್ನು ಬಿಡಿಸಿ ಕಾಯೊ [೨] ಗರಳಪುರದ ದೊರಿಯೆ ನಿನ್ನ ಸಂಸ್ಮರಣೆ ಕೊಡೊ ಹರಿಯೆಸರಸಿಜಭವ ಶಿವ ಮುಖ ಸುರವಂದಿತಪರಮ ಪುರುಷ ಶ್ರೀ ಗುರುರಾಮ ವಿಠಲ [೩] paraSurAmadEvA nIne durita vipina…
-
Sharanu Bhargava Rama
Composer : Shri Gurugovinda dasaru ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮಶರಣು ಭವ ಭಯ ಪರಿಹರಾ ||ಪ|| ಸನಕಾದಿ ಮುನಿವಂದ್ಯ |ಕನಕ ಗರ್ಭಜ ಜನಕ ಅನುನಯದಿ ಗೀತೆ ಫ |ಲ್ಗುಣಗೆ ಭೋಧಿಸಿದೇಎಣೆಯೆ ತವ ಕರುಣ |ಘನವರ್ಷಣಕೆ ಹರಿ ಅನಘ ನಿನ್ನಡಿ ನೆಳಲ |ನಾಶ್ರಯಿಪೆ ಎಂದೆಂದೂ (೧) ಭುವನ ಮೋಹನ ದೇವ |ಭವಗು ಮೋಹಿಪ ಭಾವದಿವಿ ಭವರು ತವರೂಪ |ಯವಗಳಿಕ್ಕದಲೇ |ಸವನ ತ್ರಯದಲಿ ಕಂಡು |ಪವನಾಂತರಾತ್ಮ ಮಾಧವನೆ ಹಿಗ್ಗುತಲಿ |ಹವಿಷನರ್ಪಿಪರೋ (೨) ಸರ್ವ ಶಬ್ದಾಭಿಧನೆ |ಸರ್ವ…
