Tag: shubha rao

  • Nambide nambide ambujaksha

    Composer : Shri Helavanakatte Giriyamma ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನನಂಬಿದೆ ನಂಬಿದೆ ನಂಬಿದೆನಯ್ಯ ||ಪ|| ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತಪೊರೆದ ಮಹಾನುಭಾವ ಮುರಹರ ನಿನ್ನ ||೧|| ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆಭಕ್ತರಿಗೆಲ್ಲ ನೀನು ಮುಕ್ತಿ ಕೊಡುವೆ ಎಂದು ||೨|| ಧರೆಯೊಳು ರಾಜಿಪ ವರಹೆಳವನಕಟ್ಟೆಗಿರಿಯೊಳು ನೆಲಸಿಹ ಪರಮಪುರುಷ ರಂಗ ||೩|| naMbide naMbide aMbujAkShane ninnanaMbide naMbide naMbidenayya ||pa|| moreyiDe draupadi tvaritadi pOgutaporeda mahAnuBAva murahara ninna ||1|| Saktane ninnayA BaktiyiM BajisuveBaktarigella…

  • Manavenna maata

    Composer : Shri Helavanakatte Giriyamma ಮನವೆನ್ನ ಮಾತ ಕೇಳದು ಮಂದ ಜ್ಞಾನದಿ |ತನುವಿನಾಶಯ ಬಿಡಲೊಲ್ಲದು [ಪ] ವನಜನಾಭನೆ ನಿನ್ನ ನಾಮಸ್ಮರಣೆ ಮಾಡದೆ |ಕಂಡಕಂಡೆಡೆಗೆ ಅಲೆಯುತಲಿದ (೧) ಸಾದುಸಜ್ಜನರ ಸಂಗವ ಮಾಡಿ ಪರಾಗತಿ |ಆದರವನು ಮಾಡಲೊಲ್ಲದು (೨) ಕ್ರೋಧ ಕುಹಕ ದುಷ್ಟರೊಡನಾಡಿ ಕಾಲನಬಾಧೆಗೆ ಒಳಗಾಗುವಂತೆ ಮಾಡಿದಿರೆನ್ನ (೩) ಮದನನಯ್ಯನ ಮರೆದು ಮುಂದುಗಾಣದೆ |ಹುದುವಿನೊಳಗೆ ಬಿದ್ದಂತಾದೆನು (೪) ಹೃದಯಕಮಲದಿ ನಿಂದು ರಕ್ಷಿಸು ಎನ್ನನಿಂದು |ಮೋಕ್ಷ ನೀಡಿ ಹೆಳವನಕಟ್ಟೆ ರಂಗಯ್ಯ (೫) manavenna mAta kELadu maMda j~jAnadi |tanuvinASaya…

  • Honnu taa gubbi

    Composer : Shri Helavanakatte Giriyamma ಹೊನ್ನು ತಾ ಗುಬ್ಬಿ ಹೊನ್ನು ತಾ |ಚಿನುಮಯ ಮೂರುತಿ ಚೆಲ್ವ ರಂಗನ ಕೈಗೆತಾ ಗುಬ್ಬಿ ತಾ ತಾ ಗುಬ್ಬಿ ,ಹೊನ್ನು ತಾ ಗುಬ್ಬಿ ಹೊನ್ನು ತಾ |ಅ.ಪ.| ಆಗಮವ ತಂದು ಅಜಗಿತ್ತ ಕೈಗೆಸಾಗರವ ಮಥಿಸಿ ಸುಧೆ ತಂದ ಕೈಗೆತೂಗಿ ಮಾತಾಡುವ ಸ್ಥೂಲ ಕಾಯನ ಕೈಗೆಸಾಗರಪತಿ ನರಸಿಂಹನ ಕೈಗೆ..ತಾ ಗುಬ್ಬಿ ತಾ ತಾ ಗುಬ್ಬಿ.. |೧| ಬಲಿಯ ದಾನವ ಬೇಡಿ ಕೊಂಡಂಥ ಕೈಗೆಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆಒಲವಿಂದ ವಿಭೀಷಣಗೆ ಅಭಯವಿತ್ತ ಕೈಗೆಬಲು…

error: Content is protected !!