Tag: shubha rao

  • Bhaktala banna paraku

    Composer : Shri Helavanakatte Giriyamma ಭಕ್ತಳ ಬನ್ನ ಪರಾಕು | ಭಾಗ್ಯದ ನಿಧಿಯ ನಿನ್ನ ನಂಬಿದೆ ನೀರಜಾಕ್ಷ ಪರಾಕು |ನಿನ್ನ ರನ್ನೆಯ ಒಲುಮೆ ಬೇಕು ಪರಾಕು |ಅನ್ಯರ ಸಂಗವನೊಲ್ಲೆ ಪರಾಕು |ಎನ್ನಪೇಕ್ಷೆಯ ಸಲಿಸೊ ಪರಾಕು || ೧ || ಶೇಷಶಯನ ಶ್ರೀನಿವಾಸ ಪರಾಕು |ಸಾಸಿರನಾಮದ ಒಡೆಯ ಪರಾಕು |ದೋಷ ದುರಿತಹರ ಸ್ವಾಮಿ ಪರಾಕು |ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು || ೨ || ರತಿಪತಿಪಿತ ಮಾಧವನೆ ಪರಾಕು |ಅತಿರೂಪ ಎನ್ನಯ್ಯನೆ ಪರಾಕುಹಿತವಿರಹಿತರ ಕಾಯೊ ಪರಾಕು |ಕರ್ತ್ರು…

  • Shri Narasimha deva

    Composer : Shri Helavanakatte Giriyamma ಶ್ರೀ ನರಸಿಂಹದೇವ ಶರಣ ರಕ್ಷಕನೆದಾನವಾರಿ ಸುಭಕ್ತಾಧೀನ ಮೂರುತಿಯೆ ||ಪ.|| ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲನಿರವ ಕಾಣದೆ ದುಷ್ಟ ಹಿರಣ್ಯಕಾಸುರನುಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದುತರಳಗೊಲಿದೆ ಬಹು ಕರುಣಾನಿಧಿಯೆ [೧] ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆಕಟಿ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳಕಟಿ ಕಟಿ ಕಡೆವುತುಬ್ಬಸ ತೋರಿ ನಿಂದಕಠಿಣ ಮೂರುತಿಯೆ ಶ್ರೀ ನರಸಿಂಹ [೨] ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದುಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ದನುಜನಗರ್ಭವ ನಖದಿಂದ ಇಬ್ಭಾಗವನು ಮಾಡಿಹಬ್ಬಿದ ಕರುಳನು ಹರುಷದಿ ಧರಿಸಿದೆ…

  • Venkatesha Shri

    Composer : Shri Prasannavenkata dasaru ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ವೆಂಕಟೇಶ [ಪ] ಸುವರ್ಣಮುಖರಿಲಿ ಶಿವನುತಪಾದಾಬ್ಜ ಸುವರ್ಣಗಿರಿ ವೆಂಕಟೇಶನವ್ಯ ಚಂದನ ಮೃಗನಾಭಿ ಚರ್ಚಿತಗಾತ್ರಅವ್ಯಾಕೃತನೆ ವೆಂಕಟೇಶ [೧] ಹಲವಪರಾಧಿ ನಾ ಭೂರಿದಯಾಳು ನೀನೆಲೆಗೆ ನಿಲ್ಲಿಸು ವೆಂಕಟೇಶಬಲು ತಮ ತುಂಬಿದ ಭವದಿ ಕರುಣ ಶಶಿಬೆಳಗು ಬೆಳಗು ವೆಂಕಟೇಶ [೨] ತಂದೆ ತಾಯಿ ನೀನೆ ಸಖ ಸಹೋದರ ನೀನೆಹಿಂದೆ ಮುಂದೆ ನೀ ವೆಂಕಟೇಶಹೊಂದಿದ ಬಂಟನ ಕಂದಾಯ ನಡೆಸಯ್ಯಕುಂದನಾಡದೆ ವೆಂಕಟೇಶ [೩] ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆಜೋಕೆ ಬಿರುದು…

error: Content is protected !!