-
Padumanabhane ninna
Composer : Shri Helavanakatte Giriyamma ಪದುಮನಾಭನೆ ನಿನ್ನ ಪಾದ ಕಿಂಕರ ನನ್ನಕೈಬಿಡು-ವುದುಚಿತವೇ ರಂಗ [ಪ] ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-ತದಿ ನೀ ಕಾಯೊ ಎನ್ನೊಡೆಯ ರಂಗ [ಅ.ಪ] ಅಜಗರ ಶಯನನೆ ಬುಧಜನ ನಮಿತನೆತ್ರಿಜಗವಂದಿತಪಾದ ಪದುಜನ ಜನಕನೆ [೧] ಶಿಶುವಾಗಿ ಗೋಕುಲದ ಪಶುಗಳ ಸಲಹಿದಶಶಿಭೂಷಣ ಸಖ ಶಿಶುವ ಕಾಪಾಡೊ [೨] ಸಾಂದೀಪಗೊಲಿದೆ ಸಂದೇಹವಿಲ್ಲತಂದೆ ಹೆಳವನಕಟ್ಟೆ ರಂಗ ಕೃಪಾಂಗ [೩] padumanABane ninna pAda kiMkara nannakaibiDu-vuducitavE raMga [pa] mudadiMda ninna pAdageraguve nAnu tvari-tadi…
-
Vairagyave japa tapa
Composer : Shri Pranesha dasaru ವೈರಾಗ್ಯವೆ ಜಪತಪ ಮಖಯೋಗ ಯಾತ್ರಿ ಧರ್ಮಾದಾನ |ಮಾರಮಣನ ಪ್ರೀತಿದರಿಂದಾಹುದು |ಎಂಬುವನೇ ಪ್ರವೀಣಾ ||ಪ|| ಉಂಡು ಉಂಡು ನಾ ಉಂಡಿಲ್ಲೆಂಬುದೆ ಮಹ ವೈರಾಗ್ಯ |ಕಂಡೂ ಕಂಡು ನಾ ಕಂಡಿಲ್ಲೆಂಬುದೆ ಬಲು ವೈರಾಗ್ಯ |ಹೆಂಡತಿ ಸಂಗವ ಮಾಡಿ ಮಾಡಿಲ್ಲೆಂಬುದೆ ವೈರಾಗ್ಯಹಿಂಡೂ ಬಳಗದೊಳು ಇದ್ದೂ, ಇದ್ದೂ ಇಲ್ಲೆಂಬುದೆ ವೈರಾಗ್ಯ || ೧ || ನಡದು ನಡದು ನಾ ನಡದೆ ಇಲ್ಲೆಂಬುದೆ ವೈರಾಗ್ಯನುಡಿದು ನುಡಿದು ನಾ ನುಡಿದೇ ಇಲ್ಲೆಂಬುದೆ ವೈರಾಗ್ಯ |ಹಿಡಿದು ಹಿಡಿದು ನಾ ಹಿಡಿದೇ…
-
Rakshise ekanatha taye
Composer : Shri Helavanakatte Giriyamma ರಕ್ಷಿಸೆ ಏಕನಾಥ ತಾಯೆ ದಯದಿಂದೆ ಎನ್ನನುಸೊಕ್ಕಿದ ದೈತ್ಯ ಸಂಹಾರೆ ಶರಣೆ ಜನೋದ್ಧಾರೆ [ಪ.] ಶರ್ವಾಣಿ ಶಂಕರಿ ದುರಿತ ದುಃಖ ನಿವಾರಿಶರಣರ ಸಲಹುವ ದಾತೆ ಪಿಳರೆದೆಗಂತೆ ನೀಡಿಗರುಳ ಬಾಲೆ ಪಲ್ಲವಪಾಣಿಸುರರ ನಾಯಕಿ ಅಖಿಳ ದೇವಮಾತೆ ವಿಖ್ಯಾತೆ (೧) ಅಳುವಾಡುವ ರಂಗನ ಅದೇನರಿತು ಭಂಗಬಾಳ ಬಡಿಸಿದೆಯವ್ವ ಭಕ್ತರುದ್ಧಾರಿಕಾಳಗದೊಳು ಕಂಠೀರವೆ ಕರೆದಭಯವನೀವೆಪೇಳಲೆನ್ನಳವೆ ಸುಕೃತ ಪಂಥಗಾರ್ತಿ (೨) ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆಚಂಡಿ ಚಾಮುಂಡಿ ತ್ರೈಲೋಕ್ಯನಾಥೇಅಂಡ ಪವಿತ್ರೆ ಶುಭಗಾತ್ರೆ ನಂಬಿದ ಭಕ್ತರ ಸಂಪ್ರೀತೆಕಂಡು ನಮಿಸುವರ…
