Tag: shubha rao

  • Baro Gopinatha

    Composer : Shri Vijayaramachandra vittala ಬಾರೊ ಗೋಪಿನಾಥ ನಿನ್ನಗಲಿರಲಾರೆನೊ [ಪ] ವಾರೆ ನೋಟದಿ ನಾರೇರ ಮನ ಸೆಳೆವೊ ಶೌರಿ [ಅ.ಪ] ವಾರಿಚರ ಕೂರ್ಮನೆ ಧಾರುಣಿ ತಂದನೆತೋರ ಕೊರಳ ಹಾರ ವರಮೃಗರೂಪನೆ [೧] ಭೂದಾನವ ಬೇಡಿ ಮೇದಿನಿ ಪಾಲಕರ ಕೊಂದುಆ ದಶಾಸ್ಯನಳಿದ ಸೋದರ ಮಾವನ ವೈರಿ [೨] ಬೆತ್ತಲೆ ನಿಂತು ದುಷ್ಕೃತ್ಯ ಮಾಳ್ಪರ ಕೊಂದುಉತ್ತಮ ತುರಗವೇರಿದ ಭೃತ್ಯವತ್ಸಲ ದೇವ [೩] ವಿಜಯ ರಾಮಚಂದ್ರವಿಠ್ಠಲರಾಯನೆಸುಜನ ವಂದಿತ ನಿನ್ನ ಭಜನೆಯ ಪಾಲಿಸೊ [೪] bAro gOpinAtha ninnagaliralAreno [pa] vAre…

  • Yellig hodal en sukhavil

    Composer : Shri Raghuvaryaru [Nadupuresha ankita] ಯೆಲ್ಲಿಗ್ ಹೋದಲ್ಲೇನ್ ಸುಖವಿಲ್ಲಿಲ್ಲೆ ಪಾಡೈತೆ |ಬಲ್ಲಿದನರ ಮನೆಗೊಂಭತ್ತು ಕದಗಳು ಕಿಲ್ಲೆವು ಪಾಡೈತೆ [ಪ] ಇರುವಿ ಎಂಭತ್ತು ನಾಲ್ಕು ಲಕ್ಷ ಯೋನಿ ತಿರುಗಿ ಬಂದೈತೆ |ಗುರುವಿನ ದಯದಿಂ ನರವಿನ ಜನುಮವು ಸರಿಯಾಗಿ ದೊರತೈತೆ |ಘಟ್ಟಿ ಮುಟ್ಟಿ ಕೈ ಕಾಲು ಕಣ್ಣು ಮೂಗು ನೆಟ್ಟಗೆ ಸಿಕ್ಕೈತೆ |ಶಿಷ್ಠರ ಸೇವಾ ವಿಠ್ಠಲ ಪೂಜಾ ಮಾಡಾಕೆ ಬರತೈತೆ [೧] ಎಪ್ಪತ್ತೆರಡು ಸಾವಿರ ದಂಡು ಜಪ್ಪಿಸಿ ಕುಂತೈತೆ |ಇಪ್ಪತ್ನಾಲ್ಕರ ತತ್ವದ ಅಧಿಪತಿ ಅಪ್ಪಣೆ ಮ್ಯಾಗೈತೆ |ಆರು…

  • Satya jagatidu pancha bhedavu

    Composer : Shri Purandara dasaru Expln by Shri Kesava Rao Tadipatri ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ [ಪ] ಜೀವ ಈಶಗೆ ಭೇದ ಸರ್ವತ್ರಜೀವ ಜೀವಕೆ ಭೇದವುಜೀವ ಜಡ ಜಡ ಜಡಕೆ ಭೇದಜೀವ ಜಡ ಪರಮಾತ್ಮಗೆ [೧] ಮಾನುಷೋತ್ತಮಗಧಿಕ ಕ್ಷಿತಿಪರುಮನುಜ ದೇವ ಗಂಧರ್ವರುಜ್ಞಾನಿ ಪಿತ ಅಜಾನಜ ಕರ್ಮಜದಾನವಾರಿ ಸತ್ವಾತ್ಮರು [೨] ಗಣಪ ಮಿತ್ರರು ಸಪ್ತ ಋಷಿಗಳುವಹ್ನಿ ನಾರದ ವರುಣನುಇನಜಗೆ ಸಮ ಸೂರ್ಯ ಚಂದ್ರರುಮನುಸತಿಯು ಹೆಚ್ಚು…

error: Content is protected !!