-
Satya jagatidu pancha bhedavu
Composer : Shri Purandara dasaru Expln by Shri Kesava Rao Tadipatri ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ [ಪ] ಜೀವ ಈಶಗೆ ಭೇದ ಸರ್ವತ್ರಜೀವ ಜೀವಕೆ ಭೇದವುಜೀವ ಜಡ ಜಡ ಜಡಕೆ ಭೇದಜೀವ ಜಡ ಪರಮಾತ್ಮಗೆ [೧] ಮಾನುಷೋತ್ತಮಗಧಿಕ ಕ್ಷಿತಿಪರುಮನುಜ ದೇವ ಗಂಧರ್ವರುಜ್ಞಾನಿ ಪಿತ ಅಜಾನಜ ಕರ್ಮಜದಾನವಾರಿ ಸತ್ವಾತ್ಮರು [೨] ಗಣಪ ಮಿತ್ರರು ಸಪ್ತ ಋಷಿಗಳುವಹ್ನಿ ನಾರದ ವರುಣನುಇನಜಗೆ ಸಮ ಸೂರ್ಯ ಚಂದ್ರರುಮನುಸತಿಯು ಹೆಚ್ಚು…
-
Palisennanu deva – Varaha
Composer : Shri Vijayadasaru ಪಾಲಿಸೆನ್ನನು ದೇವಾ ಪರಮ ಪುರುಷಾಭೂಲೋಲ ಶ್ರೀಮುಷ್ಣ ನಿಲಯ ಶ್ವೇತ ವರಹಾ [ಪ] ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನುಪಯೋನಿಧಿ ಸುತೆಯಿಂದ ತುತಿಸಿಕೊಳ್ಳುತಾಜಯಜಯ ದೇವನಾಶ್ರಯ ಕಾಮಧೇನು ನೀದಯಮಾಡಿ ನೋಡುವದು ದಾಸ ನೆನೆಸುವದು [೧] ಚಿತ್ತಾವಧಾರು ಪರಾಕು ಬೊಮ್ಮಾಂಡವನುಹೊತ್ತು ನಸುನಗು ನಾಗಾರಿಗಮನಾಮುತ್ತು ಮಣಿ ಮಯದಾಭರಣದಿಂದೆಸೆವ ದೇವೋತ್ತಮನೆ ದಾನವರ ಬಲವಳಿದಾ ಧೈರ್ಯ [೨] ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡುಪ್ರತ್ಯಕ್ಷವಾಗಿ ವರಗಳನೀವುತಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹಭೃತ್ಯನೆನಿಸಿ ನಿನ್ನ ಸ್ತೋತ್ಯದೊಳಗಿಡು ದೇವಾ [೩] pAlisennanu dEvA parama puruShAbhUlOla…
-
Satyavara munipa
Composer : Shri Jagannatha dasaru Shri Satyavara Thirtha: 1794 – 1797Aradhana – Shravana Shuddha SaptamiVrundavana – SantebidanooruAshrama Gurugalu : Sri Satyasandha TirtharuAshrama Shishyaru : Sri Satyadharma Tirtharuಶ್ರೀಸತ್ಯಸಂಧಸಿಂಧೂತ್ಥಃ ಶ್ರೀಸತ್ಯವರಚಂದ್ರಮಾಃ |ಪ್ರಾರ್ಥಿತಾರ್ಥಪ್ರದೋ ನಿತ್ಯಂ ಭೂಯಃ ಸ್ಯಾತ್ ದೃಷ್ಟಿಸಿದ್ಧಯೇ ||श्रीसत्यसंधसिंधूत्थः श्रीसत्यवरचंद्रमाः ।प्रार्थितार्थप्रदो नित्यं भूयः स्यात् दृष्टिसिद्धये ॥ ಸತ್ಯವರ ಮುನಿಪ ದಿಕ್ಷತಿಗಳಂತೆನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ [ಪ] ಸಿಂಧೂರವೇರಿ ದೇವೇಂದ್ರನಂತೊಪ್ಪುವನುವಂದಿಪ ಜನರಘಾಳಿವನ ಕೃಶಾನುಮಂದ ಜನರಿಗೆ ದಂಡ ಧರನಂತೆ…
