Tulasi Sankeertane

  • Tuesday – Ditijara banake

    Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ದಿತಿಜರ ಬನಕೆ ದುರಂತ ಕೃತಾಂತ |ಗತಿ ನೀನೆ ನಮಗೆ ಗುಣವಂತ ಹನುಮಂತ |ಪ| ಹರಿ ಗೋವಿಂದ.. ಅಬುಧಿಯ ದಾಟಿ ಸೀತೆಯ ರೂಹ ಕಂಡೆ |ಕುಬುದ್ಧಿ ರಾವಣನ ಪುರವ ಸೂರೆಗೊಂಡೆ | ಹರಿ ಗೋವಿಂದ.. ವಿಬುಧರುತ್ಸಾಹದಿ ಮಾಡಿದ ಬಲುಗಂಡೆ |ಪ್ರಬುದ್ಧ ವೃಂದರ ಪುಣ್ಯ ಫಲರಸ ಉಂಡೆ |೧| ಹರಿ ಗೋವಿಂದ… ಕೇಸರಿಯ ತನಯ ದಕ್ಷಿಣಕಾಗಿ ಬಂದೆ…

  • Kollu bega kallara

    Composer : Shri Vadirajaru ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ||ಪ||ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ||ಅ.ಪ|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಎಲ್ಲಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತ್ತಿದ್ದರು, ಗಡಬಲ್ಲೆನವರ ಕೊಲೆಗಾರರ ಹಲ್ಲ ಕೀಳದೆ ನಿಲ್ಲರು ||೧|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಒಳ್ಳೆ ಮಾತನಾಡಲವರು ಕೋಲಾಹಲವ ಮಾಡಿ ಬೈವರುಗೆಲ್ವ ಶಕ್ತಿ ಇಲ್ಲ ನಮಗೆ, ಬಲ್ಲೆ ನೀ ಮಧ್ವಗೊಲಿದವನೆ ||೨|| ಲಕ್ಷುಮೀ ನಾರಾಯಣಾ…

  • Rugma bhushana

    Composer : Shri Raghuvarya Tirtharu [Palimaru Matha] ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹ ಲಕ್ಷುಮೀ ನಾರಾಯಣಾ || ರುಗ್ಮಭೂಷಣ ಪಾಲಿಸೆನ್ನನು ತಿಗ್ಮಕಿರಣ ಶತಪ್ರಭ |ರುಗ್ಮಿಣೀ ಪವನಾರ್ಚ್ಯ ಸತ್ಪದ ಯುಗ್ಮ ಉಡುಪಿನ ಕೃಷ್ಣನೇ (೧) ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯ |ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ (೨) ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ |ಕೊಡುತ ಕಡೆಗೋಲು ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ (೩) ಮೊಸರು ಭಾಂಡವನೊಡೆದು…

error: Content is protected !!